ಅರಿಸ್ಟಾಟಲ್

(ಅರಿಸ್ಟಾಟಲ್‌ ಇಂದ ಪುನರ್ನಿರ್ದೇಶಿತ)

ಅರಿಸ್ಟಾಟಲ್‌ (384 BC – 322 BC) ಒಬ್ಬ ಗ್ರೀಕ್‌ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ.

  • ಬಡತನ ಎನ್ನುವುದು ಕ್ರಾಂತಿ ಮತ್ತು ಅಪರಾಧದ ತಾಯಿ
  • ಪ್ರಾಣಿಗಳಲ್ಲಿ ಮಾನವನೇ ಶ್ರೇಷ್ಠ. ಆದರೆ, ಕಾನೂನೇ ಇಲ್ಲದ ಸಂದರ್ಭದಲ್ಲಿ ಅವನಂಥ ದುಷ್ಟ ಪ್ರಾಣಿ ಇನ್ನೊಂದಿಲ್ಲ. - ೧೦:೫೩, ೧೩ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಗುಣದ ಬಗ್ಗೆ ತಿಳಿದುಕೊಂಡರೆ ಸಾಲದು, ಅದನ್ನು ಉಳ್ಳವನಾಗಲು ಯತ್ನಿಸಬೇಕು. - ೦೩:೨೬, ೨೪ ನವೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬೇರೆಯವರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಾತನ್ನು ತಾಳ್ಮೆಯಿಂದ ಆಲಿಸುವುದು ಸುಶಿಕ್ಷಿತ ಮನಸ್ಸಿನ ಸಂಕೇತ - ೦೨:೫೮, ೧೯ ಡಿಸೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಳ್ಳೆಯ ಆರಂಭ ಎಂದರೆ ಕೆಲಸ ಅರ್ಧ ಮುಗಿಯಿತು ಎಂದೇ - ೧೯:೩೨, ೨೭ ಸೆಪ್ಟೆಂಬರ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬೇರೆಯವರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಾತನ್ನು ತಾಳ್ಮೆಯಿಂದ ಆಲಿಸುವುದು ಸುಶಿಕ್ಷಿತ ಮನಸ್ಸಿನ ಸಂಕೇತ.ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ ೧೦:೨೩, ೧೪ ಏಪ್ರಿಲ್ ೨೦೧೮ (UTC)