ಆಚಾರ್ಯ ಸೋಮದೇವಸೂರಿ
- ನೀತಿಯಿಲ್ಲದವನ ಹಿರಿಮೆಯು ನಂದುತ್ತಿರುವ ದೀಪದಂತೆ. - ೦೬:೦೫, ೪ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆತ್ಮ, ಮನಸ್ಸು, ವಾಯು ಎಂಬ ತತ್ವಗಳ ಸಮಾನವಾದ ಸೇರುವಿಕೆಯೇ ಲಕ್ಷಣವಾಗಿ ಉಳ್ಳ ಅಧ್ಯಾತ್ಮ ಜ್ಞಾನವು ಯೋಗವೆನಿಸುತ್ತದೆ. - ೦೪:೫೮, ೧ ಅಕ್ಟೋಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.