ಆಲ್ಬರ್ಟ್ ಕಾಮು
- ಮನುಷ್ಯರ ನಡುವೆ ಸೌಹಾರ್ದ ಒಳ್ಳೆಯದು. ಇಲ್ಲದಿದ್ದರೆ ಜೀವಕ್ಕೆ ನೆಮ್ಮದಿ ಎಲ್ಲಿದೆ? - ೦೮:೪೧, ೧೫ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜೀವನ ಎಂಬುದು ನಿಮ್ಮ ಎಲ್ಲಾ ಆಯ್ಕೆಗಳ ಒಟ್ಟು ರೂಪ. - ೧೨:೦೪, ೯ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸ್ವಾತಂತ್ರ್ಯ ಎಂದರೆ ಉತ್ತಮನಾಗಲು ಒಂದು ಅವಕಾಶ ಎಂದು ಅರ್ಥ. - ೦೮:೫೫, ೫ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.