• ಅಡುಗೆ ತಯಾರಿ ಹೇಗಾದರೂ ಇರಲಿ, ರುಚಿ ಎಂತಾದರೂ ಇರಲಿ, ಆದರೆ ಬಡಿಸುವಾಗ ಮಾತ್ರ ಪ್ರೀತಿ ಇರಲಿ. - ೦೪:೦೧, ೬ ಜುಲೈ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.