ಓವಿಡ್
ಓವಿಡ್ (Ovid) ಪ್ರ.ಶ.ಪು. 43-ಪ್ರ.ಶ. 18. ರೋಮ್ ದೇಶದ ಅಗಸ್ಟನ್ ಸಾಹಿತ್ಯ ಯುಗದ ಕೊನೆಯ ಕವಿ. ಪುರ್ಣನಾಮ ಪ್ಲಬಿಯಸ್ ಓವಿಡಿಯಸ್ ನ್ಯಾಸೊ. ರಮಣೀಯವಾದ ಅಬ್ರುಜಿ ಮಲೆಗಳ ನಡುವೆ ಸಲ್ಮೋ ಎಂಬ ಊರಿನಲ್ಲಿ ಶ್ರೀಮಂತ ಜಮೀನ್ದಾರರ ಮನೆಯಲ್ಲಿ ಹುಟ್ಟಿದ.
- ಪ್ರತಿ ಪ್ರೇಮಿ ಒಬ್ಬ ಸೈನಿಕ.(ಓವಿಡ್ ರವರ Amores ಪುಸ್ತಕದಿಂದ,I; iv, line 1)
- ಅದೃಷ್ಟ ಮತ್ತು ಪ್ರೀತಿ ಧೈರ್ಯವಂತರ ಜೊತೆ ಇರುತ್ತವೆ.- ೦೬:೧೧, ೭ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.