• ರಾಜಕಾರಣಿಗಳು ಸಾಮಾನ್ಯವಾಗಿ ಎಲ್ಲ ಕಡೆ ಒಂದೇ ತರಹ ಇರುತ್ತಾರೆ. ನದಿ ಇಲ್ಲದ ಕಡೆಗಳಲ್ಲಿ ಕೂಡ ಸೇತುವೆ ಕಟ್ಟಿಕೊಡುತ್ತೇವೆ ಎಂದು ಭರವಸೆ ಕೊಡುತ್ತಾರೆ. - ೦೫:೩೮, ೧೭ ಏಪ್ರಿಲ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.