ಗಯಟೆ
- ಪ್ರತಿದಿನ ಪ್ರತಿಯೊಬ್ಬರೂ ಸ್ವಲ್ಪ ಸಂಗೀತ ಕೇಳಬೇಕು, ಒಳ್ಳೆಯ ಕಾವ್ಯ ಓದಬೇಕು, ಉತ್ತಮ ಚಿತ್ರ ನೋಡಬೇಕು, ಸಾಧ್ಯವಾದರೆ ಕೆಲವಾದರೂ ಒಳ್ಳೆಯ ಮಾತನ್ನಾಡಬೇಕು.
- - ೦೩:೩೭, ೨ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾವು ಏನನ್ನು ಪ್ರೀತಿಸುತ್ತೇವೆಯೋ ಅದರಿಂದಲೇ ರೂಪುಗೊಳ್ಳುತ್ತೇವೆ.
- - ೦೭:೨೧, ೩೧ ಜುಲೈ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.