• ಅಸತ್ಯಕ್ಕೆ ಅನಂತ ರೂಪಗಳಿವೆ, ಆದರೆ ಸತ್ಯಕ್ಕೆ ಇರುವುದು ಒಂದೇ ರೂಪ. - ೦೫:೧೩, ೩ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜಗತ್ತಿನಲ್ಲಿ ಹೇಳುವವರಿಗಿಂತ, ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.೧೮:೨೮, ೨೮ ಅಕ್ಟೋಬರ್ ೨೦೧೭ (UTC)-ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
"https://kn.wikiquote.org/w/index.php?title=ಗಳಗನಾಥ&oldid=8025" ಇಂದ ಪಡೆಯಲ್ಪಟ್ಟಿದೆ