• ಶ್ರದ್ಧೆಯಿಲ್ಲದ ಮನುಷ್ಯ ಕಡಲಿನಿಂದ ಎಸೆದ ಹನಿಯಂತೆ ನಾಶವಾಗುತ್ತಾನೆ. ಶ್ರದ್ಧೆಯಿಲ್ಲದೆ ಮಾಡುವ ಯಾವ ಕೆಲಸದಿಂದಲೂ ಪ್ರಯೋಜನವಿಲ್ಲ. - ೧೦:೪೪, ೨೧ ಡಿಸೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಶಿಸ್ತಿಲ್ಲದವರ ಜೀವನವು ಕಡಿವಾಣವಿಲ್ಲದ ಕುದುರೆಯಂತೆ. - ೧೮:೧೯, ೩೦ ಡಿಸೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮಾನವನು ಯಂತ್ರಗಳ ಗುಲಾಮನಾಗುವುದು ಆಧುನಿಕ ವಿಜ್ಞಾನ ಯುಗದ ಅತಿ ದೊಡ್ಡ ದುರಂತ.
  • ಶೀಲಬಾಹಿರವಾದ ಶಿಕ್ಷಣ ಪಾಪದಿಂದ ಕೂಡಿರುತ್ತದೆ. - ೦೪:೪೦, ೫ ಜುಲೈ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
"https://kn.wikiquote.org/w/index.php?title=ಗಾಂಧೀಜಿ&oldid=7952" ಇಂದ ಪಡೆಯಲ್ಪಟ್ಟಿದೆ