ಜವಾಹರಲಾಲ್‌ ನೆಹರೂ

  • ನಮ್ಮ ಆದರ್ಶ ಮತ್ತು ಗುರಿಗಳನ್ನು ಮರೆತಾಗ ಸೋಲು ಉಂಟಾಗುತ್ತದೆ. - ೦೮:೦೪, ೨೪ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕಾಲವನ್ನು ಕೇವಲ ಆಗಿಹೋದ ವರ್ಷಗಳಲ್ಲಿ ಅಳೆಯಬಾರದು. ಆ ಅವಧಿಯಲ್ಲಿ ನಾವೇನು ಸಾಧಿಸಿದೆವು ಎಂಬುದು ಕಾಲವನ್ನು ಅಳೆಯುವ ಮಾನದಂಡ. - ೦೪:೪೬, ೧೪ ನವೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಮ್ಮ ಆದರ್ಶ, ಗುರಿ ಮತ್ತು ತತ್ವಗಳನ್ನು ನಾವು ಮರೆತಾಗಷ್ಟೇ ನಮಗೆ ಸೋಲುಂಟಾಗುತ್ತದೆ. - ೦೮:೧೬, ೨೦ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರಜೆಗಳನ್ನು ಹಸಿವು ಮತ್ತು ಅಂಧಕಾರದಲ್ಲಿ ಮುಳುಗಿಸುವ ಯಾವುದೇ ಧರ್ಮವನ್ನು ನಾನು ಇಷ್ಟಪಡುವುದಿಲ್ಲ.:kannadahanigalu.com