ಜಾಕಿ
- ನಮ್ ಬದುಕಲ್ಲುವೆ ದೀಪಾವಳಿ ಬಂದೆ ಬರುತ್ತೆ ಪಟಾಕಿ ಯಾರದೇ ಆಗಿರಲಿ ಅಂಟಿಸೋರು ನಾವ್ ಆಗಿರಬೇಕು
- ಜೈ ಮಾಂಕಾಳಮ್ಮ
- ವಯಸ್ಸಲ್ಲೇ ಮದ್ವೆ ಆಗ್ಬಿಡ್ಬೇಕ್ರೀ, ಇಲ್ಲಾ ಅಂದ್ರೆ, ಔಟ್ ಆಫ್ ಸೀಸನ್ ಸೇಲ್ ಥರ ಆಗ್ಬಿಡ್ತೀವಿ
- ನಾವ್ ಮಾಡಿದ್ರೆ ಕ್ರೈಮು, ನೀವ್ ಮಾಡಿದ್ರೆ ನೇಮು, ಅಲ್ವಾ ಸಾರ್
- ಇದೊಂದೇ ಮಾಸ್ಟರ್ ಪೀಸ್, ಕರ್ನಾಟಕದಲ್ಲಿ
- ಚಿತ್ರಾನ್ನ ನಾ, ತಗಂಬಾಪ್ಪಾ, ಅದು ಇಂಟರ್‍ನ್ಯಾಷನಲ್ ಫುಡ್ದು.
- ಲೇ, ನೀನು ಒಂಥರಾ ಒಳ್ಳೇನ್ವು ಕಣೋ, ಯಾರಿಗೂ ಗೊತ್ತಿಲ್ಲಾ ಅಷ್ಟೇ, ..
- ಕುಡಿದ್ರೆ ಲಿವರ್ ಡ್ಯಾಮೇಜು, ಮುದಿವಯಸ್ಸಲ್ಲಿ ಕನ್ನಡ ಗೊತ್ತಿಲ್ಲದ್ ನರ್ಸುಗಳ ಕೈಯಲ್ಲಿ ಚುಚ್ಚಿಸಿಕೊಂಡು ಸಾಯೋದಕ್ಕಿಂತ ಕುಡಿಯೋದು ಬಿಡೋದೇ ವಾಸಿ ಅನ್ನಿಸ್ತು, ಬಿಟ್ಟು ಬಿಟ್ಟೆ.
- ಊರಲ್ಲಿ ಇರೋವರೆಗೆ ಕಲರ್ ಚೆನ್ನಾಗೇ ಇತ್ತು, ಸಿಟಿಗೆ ಬಂದು ಸ್ವಲ್ಪ ಕಪ್ಪಗಾಗಿಬಿಟ್ಟಿದ್ದೀನಿ.
- ಈ ವಯಸ್ಸಲ್ಲಿ ಎಲ್ಲಾ ಚೆನ್ನಾಗೇ ಕಾಣುತ್ತೆ.
- ಲವ್ ಮಾಡ್‍ಬೌದು, ಆದ್ರೆ ಗಲೀಜು ಮಾಡ್ಕೋಬಾರ್ದು.
- ಲೇ, ಸ್ಟೇಷನ್ ಮೇಲೆ ಬಂದು ಮಲಗಿದ್ದೀಯಾ, ಹಿಂಗೆ ಬಿಟ್ರೆ ಇಲ್ಲೇ ಸಂಸಾರಾನೂ ಮಾಡಿಬಿಡ್ತೀಯಾ !!!
- ಲೇಯ್, ಚಿಕ್ಕ ವಯಸ್ಸಲ್ಲಿ ಪದಕ ತಗೊಂಡಿದೀಯಾ, ಇವಾಗ ದೊಡ್ಡವನಾದ ಮೇಲೆ, .. ತಪ್ಪು ಕೆಲ್ಸ ಮಾಡ್ತೀಯಾ ..