ಜಾರ್ಜ್ ಬರ್ನಾರ್ಡ್ ಷಾ
- ಮಾತಿನ ಸ್ವಾತಂತ್ರ್ಯ ಅಪಹಾರದ ಕೊನೆಯ ಅವತಾರವೇ ಕೊಲೆ. - ೦೬:೧೪, ೩೦ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಈ ಪ್ರಪಂಚದಲ್ಲಿ ರಾಜಕಾರಣಿಗಳೇ ಇನ್ನೂ ಪ್ರಮುಖ ಸ್ಥಾನದಲ್ಲಿರುವುದು ದುರ್ದೈವದ ಸಂಗತಿ. ಆದರೆ ಅದೇ ವಾಸ್ತವ. - ೦೪:೪೯, ೨೧ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.