ಜೇನುನೊಣಗಳ ಜೀವನ ಅಭ್ಯಾಸಯೋಗ್ಯವಾಗಿದೆ. ಜೇನುನೊಣಗಳನ್ನು ವೈಜ್ಞಾನಿಕವಾಗಿ ಸಾಕಿ ಜೀವನ ಕ್ರಮವನ್ನು ಅಧ್ಯಯನ ಮಾಡುವುದು ಒಂದು ಉತ್ತಮ ಹವ್ಯಾಸವಾಗಿದೆ. ಇದರಿಂದ ಜೇನುಕ್ರಷಿಕನಿಗೂ ಹಾಗು ಅಧ್ಯಯನ ಮಾಡುವವರಿಗು ಫಲಿತಾಂಶಗಳು ದೊರೆಯುತ್ತವೆ. ಈ ಕ್ರಷಿಯನ್ನು ಕುಟುಂಬದ ಎಲ್ಲ ಸದಸ್ಯರೂ ಸೇರಿ ಲಿಂಗಭೇದವಿಲ್ಲದೆ, ಅಥವಾ ವ್ಯಕ್ತಿಗತವಾಗಿಯೂ ಸುಲಭವಾಗಿ ಕೈಗೊಳ್ಳಬಹದು.ಇದರೊಂದಿಗೆ ಮನರಂಜನೆಯೊಂದಿಗೆ ಆರ್ಥಿಕವಾಗಿಯೂ ಲಾಭವಾಗುವುದು.

"https://kn.wikiquote.org/w/index.php?title=ಜೇನುನೊಣ&oldid=5566" ಇಂದ ಪಡೆಯಲ್ಪಟ್ಟಿದೆ