ಡಿಸ್ರೇಲಿ
- ತಾರುಣ್ಯದಲ್ಲಿ ನಾವು ಪ್ರಪಂಚವನ್ನು ಬದಲಿಸಲು ಬಯಸುತ್ತೇವೆ. ಮುಪ್ಪಿನಲ್ಲಿ ಯುವಕರನ್ನು ಬದಲಿಸಲು ಬಯಸುತ್ತೇವೆ. - ೦೫:೩೬, ೨೪ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬಾಳನ್ನು ಕ್ಷುಲ್ಲಕ ಎಂದು ಭಾವಿಸುವುದಕ್ಕೆ ಅದೇನೂ ಸುದೀರ್ಘವಾಗಿಲ್ಲ. - ೦೫:೨೬, ೨೧ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.