ಥಾಮಸ್ ಕಾರ್ಲೈಲ್
- ಜೀವನದಲ್ಲಿ ಒಂದು ಬಾರಿ ಆದರೂ ಹೃತ್ಪೂರ್ವಕವಾಗಿ, ಸಂಪೂರ್ಣವಾಗಿ ನಗುವವನು ಎಂದೂ ತಿದ್ದಲಾರದಷ್ಟು ಕೆಟ್ಟವನಾಗಿರಲಾರ.
- - ೦೫:೪೨, ೩೦ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆಲೋಚನೆ, ಕ್ರಿಯೆಯ ಜನ್ಮದಾತೆ
- - ೧೧:೦೨, ೭ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮೌನ ಅನಂತದಷ್ಟು ಆಳವಾದುದು. ಮಾತು ಕಾಲದಷ್ಟು ಕ್ಷಣಿಕ.
- - ೦೫:೨೧, ೨ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.