• ಪುಸ್ತಕದಲ್ಲಿರುವ ವಿದ್ಯೆ, ಬೇರೆಯವರಿಗೆ ಕೊಟ್ಟ ಹಣ ಇವು ಅಗತ್ಯವಿರುವಾಗ ನೀಡಿದವರಿಗೇ ಮರಳಿ ದೊರೆಯದಿದ್ದರೆ ಅವುಗಳಿಂದ ಏನು ಪ್ರಯೋಜನ? - ೦೬:೫೫, ೧೧ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.