ಪಂಜೆ ಮಂಗೇಶರಾಯ

  • ಅನ್ಯಾಯ, ಅಕ್ರಮವಾಗಿ ಸಂಪಾದಿಸಿದ ಹಣದಿಂದ ಎಳ್ಳಷ್ಟೂ ತೃಪ್ತಿ,ಸಮಾಧಾನ ದೊರೆಯುವುದಿಲ್ಲ. - ೦೪:೦೩, ೨ ಅಕ್ಟೋಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.