ಪಂಡಿತ್ ಜವಾಹರಲಾಲ್ ನೆಹರೂ

  • ನಿಮ್ಮ ಚಿಂತನೆಗಳಿಗೆ ಅನುಗುಣವಾಗಿ ನಿಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. - ೦೪:೨೧, ೨೨ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.

ಆರಾಮವಾಗಿ ಕೂಡುವುದು ಕೆಟ್ಟದ್ದು. []

ಸಮಾಜವಾದ ಮತ್ತು ಪ್ರಜಾಪ್ರಭುತ್ವವೇ ಗುರಿಯಲ್ಲ, ಅವು ಗುರಿ ತಲುಪಲು ಮಾರ್ಗಗಳು ಮಾತ್ರ.