• ಒಳ್ಳೆಯವನಾರೂ ಇದ್ದಕ್ಕಿದ್ದಂತೆ ಶ್ರೀಮಂತನಾಗಿಲ್ಲ. - ೧೪:೦೧, ೨೮ ಜನವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರಯತ್ನಿಸುವವರೆಗೂ ತಾನೇನು ಮಾಡಬಲ್ಲೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ೧೫ ಡಿಸೆಂಬರ್ ೨೦೧೬ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ‘ಸುಖ’ ನಮ್ಮಲ್ಲಿನ ಕೆಟ್ಟದ್ದನ್ನು ಹೊರತಂದರೆ, ‘ಕಷ್ಟ’ ನಮ್ಮಲ್ಲಿನ ಒಳ್ಳೆಯದನ್ನು ಹೊರತರುತ್ತದೆ. - ೦೩:೩೭, ೧೩ ಜನವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಎಷ್ಟು ಕಾಲ ಬದುಕುವೆ ಎಂಬುದಕ್ಕಿಂತ ಹೇಗೆ ಬದುಕುವೆ ಎಂಬುದೇ ಮುಖ್ಯ. - ೧೧:೩೩, ೧೫ ಜುಲೈ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕೆಟ್ಟದ್ದನ್ನು ಮಾಡಲೇಬೇಕೆಂದವನಿಗೆ ಅವಕಾಶದ ಕೊರತೆ ಇರದು. - ೦೭:೩೭, ೭ ಸೆಪ್ಟೆಂಬರ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.