ಫ್ರೆಡರಿಚ್ ಹಯೆಕ್ ಆಸ್ಟ್ರಿಯಾ ಮೂಲದ, ಬ್ರಿಟಿಷ್ ಅರ್ಥ ಶಾಸ್ತ್ರಜ್ಞ. 1974ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ.

ಶಾಸ್ತ್ರೀಯ ಉದಾರವಾದದ ಉಗಮಕ್ಕೆ ಕಾರಣವಾದ ಮೇಧಾವಿ.

ಮುಕ್ತ ಸಮಾಜದ ನಿರ್ಮಾಣವನ್ನು, ಬೌದ್ಧಿಕ ಕ್ರಿಯೆಯಾಗಿ, ಧೈರ್ಯದ ಕೆಲಸ ಆಗಿ ಮಾಡುವುದು ಒಳಿತು
  • ಸರ್ಕಾರ ಎಲ್ಲವನ್ನೂ ಯೋಜಿಸತೊಡಗಿದರೆ, ಜನಸಾಮಾನ್ಯರಿಗೆ ಸಮಸ್ಯೆಗಳು ಹೆಚ್ಚು ಆಗುತ್ತದೆ.