ಬಂಕಿಮಚಂದ್ರ
- ದಾರಿದ್ರ್ಯ ದಾಂಗುಡಿಯಿಟ್ಟಾಗ ಧೈರ್ಯ ಕಳೆದುಕೊಳ್ಳದಿದ್ದರೆ ಸಹನಶಕ್ತಿ ಹೆಚ್ಚುತ್ತದೆ.
- - ೦೫:೦೬, ೮ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ವಿಫಲ ವಿಚಾರಗಳಿಂದ ಸಫಲತೆ ಸಾಧಿಸಲು ಸಾಧ್ಯವಿಲ್ಲ. ಜಾಲಿ ಮರದಲ್ಲಿ ಗುಲಾಬಿ ಅರಳಲು ಸಾಧ್ಯವೇ ?
- - ೦೪:೩೮, ೫ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.