ಬಸವೇಶ್ವರ

ಸಾಂಸ್ಕೃತಿಕ ನಾಯಕ, ಸಮಾಜ ಸುಧಾರಕ


Wikimedia Foundation operates several other multilingual and free-content projects:

Meta-Wiki
Wikimedia project coordination
Wikipedia
Free Encyclopedia
Wikibooks
Free textbooks and manuals
Wikiquote
Collection of quotations
Wikisource
Free source documents
Wikispecies
Directory of species
Wikinews
Free content news source
Commons
Shared media repository


Wikimedia Foundation operates several other multilingual and free-content projects:

Meta-Wiki
Wikimedia project coordination
Wikipedia
Free Encyclopedia
Wikibooks
Free textbooks and manuals
Wikiquote
Collection of quotations
Wikisource
Free source documents
Wikispecies
Directory of species
Wikinews
Free content news source
Commons
Shared media repository


ಟೆಂಪ್ಲೇಟು:Wikisource ಟೆಂಪ್ಲೇಟು:Wikisource

  • ಕಾಯಕವೇ ಕೈಲಾಸ, ಕರ್ತವ್ಯದ ಉದ್ದೇಶ.
  • ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ
  • ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ.
  • ಬಯ್ದವರೆನ್ನ ಬಂಧುಗಳೆಂಬೆ, ಜರೆದವರೆನ್ನ ಜನ್ಮಬಂಧುಗಳೆಂಬೆ ಹೊಗಳಿದವರೆನ್ನ ಹೊನ್ನಶೂಲಕ್ಕಿಕಿದರು.
  • ತನುವಿನ ಕೋಪ ಹಿರಿತನಕ್ಕೆ ಕೇಡು. ಮನದ ಕೋಪ ತನ್ನ ಅರಿವಿಗೆ ಕೇಡು. - ೧೩:೦೩, ೧೭ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
  • ಸಾರ ಸಜ್ಜನರ ಸಂಗವ ಮಾಡುವುದು, ದೂರ ದುರ್ಜನರ ಸಂಗ ಬೇಡವಯ್ಯಾ.
  • ನುಡಿದರೆ ಮುತ್ತಿನ ಹಾರದಂತಿರಬೇಕು.
  • ಬೆಲ್ಲವಿಲ್ಲದಿದ್ದರೂ ಬೆಲ್ಲದಂತೆ ಮಾತನಾಡಬೇಕು.


"https://kn.wikiquote.org/w/index.php?title=ಬಸವೇಶ್ವರ&oldid=9377" ಇಂದ ಪಡೆಯಲ್ಪಟ್ಟಿದೆ