ಬುದ್ಧ
- ಶಾಂತಿ ನಿಮ್ಮ ಒಳಗಿನಿಂದ ಬರಬೇಕೇ ಹೊರತು ಅದನ್ನು ಹೊರಗಿನಿಂದ ಬಯಸಬಾರದು. - ೧೮:೩೪, ೬ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮನಸ್ಸಿದ್ದರೆ ನಾವು ಅಂದುಕೊಂಡಿರುವ ಗುರಿ ಸಾಧಿಸಬಹುದು. - ೦೮:೪೭, ೧೭ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.