ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕಿಕೋಟ್ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
ಬೆಟ್ಟದ ಹುಲಿ
ಭಾಷೆ
ವೀಕ್ಷಿಸಿ
ಸಂಪಾದಿಸಿ
ಗಣೇಶನ ಮೇಲೆ ಬಿಟ್ಟ ಬಾಣ, ಅವನ ಇಲಿ ಮೇಲೆ ಬಿದ್ದ ಹಾಗೆ ಆಯಿತು
ವೀರರಿಗೆ ಕಷ್ಟ ಅಂದರೆ ಕಸಕ್ಕೆ ಸಮಾನ
ಮನಸ್ಸು ಮಾಡಿದರೆ, ಹುಲಿಯನ್ನೂ ಹೊಡೆಯಬಲ್ಲೆ, ಆದರೆ ಮನಸ್ಸು ಮಾಡಲಾರೆ
ಕಾನೂನಿನಲ್ಲಿ ಮೊದಲ ಅವಕಾಶ ಕರುಣೆ, ಅಂತಃಕರಣಕ್ಕೆ, ನಂತರದ ಸ್ಥಾನ ಶಿಕ್ಷೆಗೆ
ಕರ್ತವ್ಯ ಎಲ್ಲಕ್ಕಿಂತ ಮಿಗಿಲು