ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌

  • ಯಾವುದೋ ಒಂದು ಕಡೆ ನಡೆಯುವ ಅನ್ಯಾಯವು ಎಲ್ಲಾ ಕಡೆಯ ನ್ಯಾಯಕ್ಕೆ ಎದುರಾಗುವ ಬೆದರಿಕೆಯೇ ಆಗಿರುತ್ತದೆ. - ೦೪:೨೮, ೨೨ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಂದೋ ಸೋದರರ ರೀತಿ ಒಟ್ಟಿಗೆ ಬದುಕುವುದನ್ನು ಕಲಿಯಿರಿ; ಇಲ್ಲವೆ ಮೂರ್ಖರ ರೀತಿ ಒಟ್ಟಿಗೆ ನಾಶವಾಗಿ. - ೦೬:೫೫, ೧೪ ಡಿಸೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.