ರಾಜಕುಮಾರ (ಚಲನಚಿತ್ರ)
ಕನ್ನಡ ಚಲನಚಿತ್ರ
ರಾಜಕುಮಾರ (ಚಲನಚಿತ್ರ) 2017ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ
- ಬೇರೆಯವರ ಸಂತೋಷದಲ್ಲಿ ಇವನು ಖುಷಿ ಪಡ್ತ್ ಇದ್ದನಲ್ಲ ಅವನು ದೊಡ್ಡಮನೆ ಅವನೋ ಕಣೋ
- ರೆಸ್ಪೆಕ್ಟ್ ಇಂಡಿಯಾ ,ರೆಸ್ಪೆಕ್ಟ್ ಇಂಡಿಯನ್ಸ್
- ಗೃಹ ಪ್ರವೇಶದಲ್ಲಿ ಊಟ ಬಡಿಸುವಾಗ
- ಅಡುಗೆ ಬಡಿಸುವವವನು : ರೈಸ್ ಹಾಕ್ಲ ಸಾರ್
- ಅಥಿತಿ : ಬೇಡಪ್ಪ
- ಅಡುಗೆ ಬಡಿಸುವವವನು : ರೈಸ್ ಹಾಕ್ಲ ಸಾರ್
- ಅಥಿತಿ : ಬೇಡಪ್ಪ
- ಅಡುಗೆ ಬಡಿಸುವವವನು : ಚೂರು ಸರ್,ಸ್ವಲ್ಪ ತೊಗೋಳಿ ಸರ್
- ಅಥಿತಿ : ಬೇಡಪ್ಪ
- ಮನೆ ಓನರ್ ಅಪ್ಪ : ಬೇಡ ಅಂದ್ರೆ ಯಾಕ್ರೀ ಫೋರ್ಸ್ ಮಾಡ್ತೀರಿ, ಎಸ್ಟ್ ಬೇಕೋ ಅಷ್ಟು ಹಾಕಿಸ್ಕೊಳ್ತಾರೆ .ಅನ್ನ ವೇಸ್ಟ್ ಮಾಡ್ಬೇಡಿ ಬೇರೆ ಯಾರಿಗಾದ್ರೂ ಆಗುತ್ತೆ
- ಪುನೀತ್ ರಾಜಕುಮಾರ್ ಮತ್ತು ಅಚುತ್ಯ ರಾವ್ : ಹೂಊ . . . . . ಹೂಊ . . . . .
ಪುನೀತ್ ರಾಜಕುಮಾರ್ : ಖುಷಿಯಾಗಿರೋದು ಅಂದ್ರೆ ಹಣ ,ಹೇಸರು,ಮನೆ,ಶ್ರೀಮಂತಿಕೆ ಅಲ್ಲ . ನಾಲ್ಕ್ ಜನ್ರಜೊತೆ ಚನ್ನಾಗಿರೋದು . ನಾನು ಒಬ್ಬ ಅನಾಥ . ನನಗೆ ಜೀವನದಲ್ಲಿ ಎಲ್ಲಾ ಸಿಕ್ತು . ಇಲ್ಲಿ ಎಲ್ಲಾ ಇದ್ದು ಇವ್ರು(ಅನಾಥಾಶ್ರಮದಲ್ಲಿರುವವರು ) ಯಾಕೆ ಅನಾಥರ ಥರ ಇಲ್ಲಿ ಇರಬೇಕು.