ರೂಸೊ
- ಸಂಯಮವೆನ್ನುವುದು ಕಹಿ ರುಚಿಯುಳ್ಳ ಕಾಯಿ; ಆದರೆ, ಅದು ಹಣ್ಣಾದಾಗ ತಿನ್ನಲು ಸಿಹಿಯಾಗಿರುವುದು. - ೦೫:೨೦, ೨೬ ಜನವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದಯೆಗಿಂತ ದೊಡ್ಡ ಬುದ್ಧಿವಂತಿಕೆ ಎಲ್ಲಿ ಸಿಕ್ಕುತ್ತದೆ?
- ೦೩:೩೦, ೨೦ ಮೇ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದಯೆಗಿಂತ ದೊಡ್ಡ ಬುದ್ಧಿವಂತಿಕೆ ಎಲ್ಲಿ ಸಿಕ್ಕುತ್ತದೆ?
- ೧೯:೦೫, ೨೦ ಮೇ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.