• ಇನ್ನೊಬ್ಬರ ಗಾಢ ಪ್ರೀತಿಗೆ ಪಾತ್ರವಾದರೆ ನೀವು ಬಲಾಢ್ಯರಾಗುತ್ತೀರಿ. ಇನ್ನೊಬ್ಬರನ್ನು ಗಾಢವಾಗಿ ಪ್ರೀತಿಸಿದರೆ ಧೈರ್ಯವಂತರಾಗುತ್ತೀರಿ.
  • ಇನ್ನೊಬ್ಬರನ್ನು ಅರಿಯುವುದು ಪಾಂಡಿತ್ಯ. ನಮ್ಮನ್ನು ಅರಿತುಕೊಳ್ಳುವುದು ಜ್ಞಾನೋದಯ.
- ೦೫:೩೦, ೨೭ ಫೆಬ್ರುವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
"https://kn.wikiquote.org/w/index.php?title=ಲಾವೊ_ತ್ಸು&oldid=7776" ಇಂದ ಪಡೆಯಲ್ಪಟ್ಟಿದೆ