ವಿವೇಕ ಎಂದರೆ ಹೆಚ್ಚು ತಿಳಿಯುವುದಲ್ಲ; ಯಾವ ಜ್ಞಾನ ಹೆಚ್ಚು ಉಪಕಾರಿ ಎನ್ನುವುದನ್ನು ಅರಿಯುವುದು. - ೦೪:೨೬, ೯ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಸುಂದರವಾದುದನ್ನು ಒಳ್ಳೆಯದೆಂದು ಭಾವಿಸುವುದು ಎಂತಹ ವಿಚಿತ್ರ ಭ್ರಮೆ. - ೦೫:೧೨, ೨೯ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಪ್ರತಿಯೊಬ್ಬರೂ ತಮ್ಮ ತಪ್ಪುಗಳ ವಿರುದ್ಧ ತಾವೇ ಹೋರಾಡುವಂತಾದರೆ ಅಲ್ಲಿ ಯುದ್ಧಕ್ಕೆ ಅವಕಾಶವೇ ಇರದು. - ೦೫:೦೫, ೧೯ ಜನವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನೈತಿಕವಾಗಿ ಅಧಃಪತನಗೊಂಡವರು ಹೇಗೆ ತಾನೇ ಚೆನ್ನಾಗಿರಲು ಸಾಧ್ಯ? - ೦೭:೨೮, ೧೦ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.