• ಭ್ರಷ್ಟಾಚಾರ ಒಂದು ರೋಗವಲ್ಲ, ಅದು ರೋಗದ ಲಕ್ಷಣ. ರೋಗ ಸಮಾಜದಲ್ಲಿದೆ. ಸರ್ಕಾರದ ಭ್ರಷ್ಟಾಚಾರ, ಒಂದು ಸಮಾಜವು ಭ್ರಷ್ಟವಾಗಿರುವುದರ ಮೂರ್ತ ಸ್ವರೂಪ. - ೦೫:೦೫, ೧೪ ಅಕ್ಟೋಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
"https://kn.wikiquote.org/w/index.php?title=ಲೋಕೋಕ್ತಿ&oldid=6423" ಇಂದ ಪಡೆಯಲ್ಪಟ್ಟಿದೆ