• ಅನುಭವ ಎಂಬುದು ಕಠಿಣ ಶಿಕ್ಷಕಿಯಿದ್ದಂತೆ. ಏಕೆಂದರೆ ಅದು ಮೊದಲು ಪರೀಕ್ಷೆ ನಡೆಸುತ್ತದೆ, ನಂತರ ಪಾಠ ಕಲಿಸುತ್ತದೆ. - ೧೦:೧೦, ೨೩ ಸೆಪ್ಟೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.