ಅಡುಗೆಮನೆ ಗಾದೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: * ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಾಳೆ. * (ಉಪ್ಪು) ಹಪ್ಪಳಕ್ಕೆ ಊರಿತ...
 
No edit summary
೨ ನೇ ಸಾಲು:
* (ಉಪ್ಪು) ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
* ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
* ಕೆಟ್ಟ ಮೇಲೆ ಬುದ್ಧಿ ಬ೦ತು, ಅಟ್ಟ ಮೇಲೆ ಒಲೆ ಉರೀತು
 
* ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೆ ಪ್ರೀತಿ.
*ಎಲ್ಲರ ಮನೆಯ ದೋಸೇನೂ ತೂತೇ.
*ಉಪ್ಪಿಗಿ೦ತ ರುಚಿಯಿಲ್ಲ, ತಾಯಿಗಿ೦ತಾ ದೇವರಿಲ್ಲ.
*
{{ಗಾದೆ}}
"https://kn.wikiquote.org/wiki/ಅಡುಗೆಮನೆ_ಗಾದೆಗಳು" ಇಂದ ಪಡೆಯಲ್ಪಟ್ಟಿದೆ