ಗಾದೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೩ ನೇ ಸಾಲು:
==ವಿಷಯ ಪೋಣಿಕೆ==
__NOTOC__
[[#*ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ|ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ]]

[[#*ಇ| ಇ ]] [[#*ಎ| ಎ ]] [[#*ಅ| ಅ ]] [[#*ಒ| ಒ ]] [[#*ಉ| ಉ ]]

[[#*ಕ| ಕ ]] [[#*ಚ| ಚ ]] [[#*ಟ| ಟ ]] [[#*ತ| ತ ]] [[#*ಪ| ಪ ]]

[[#*ಗ| ಗ ]] [[#*ಜ| ಜ ]] [[#*ಡ| ಡ ]] [[#*ದ| ದ ]] [[#*ಬ| ಬ ]]

[[#*ಯ| ಯ ]] [[#*ರ| ರ ]] [[#*ಲ| ಲ ]] [[#*ವ| ವ ]]

[[#*ಸ| ಸ ]] [[#*ಶ| ಶ ]]

[[#*ಹ| ಹ ]] [[#*ಳ| ಳ ]]

[[#*ನ| ನ ]] [[#*ಮ| ಮ ]]

[[#*ಗಾದೆಗಳ ಬಗ್ಗೆ ಇನ್ನೂ ಕೆಲವು ಪುಟಗಳು|ಗಾದೆಗಳ ಬಗ್ಗೆ ಇನ್ನೊಂದಿಷ್ಟು ಕೊಂಡಿಗಳು]]

==ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ==
೨,೩೨೨ ನೇ ಸಾಲು:
</poem>
''''''ಹೊಸಾ ಎಲೆಕ್ಟ್ರಾನಿಕ್ ಗಾದೆಗಳು!''''''
1)* ಬಾಯಲ್ಲಿ ಬಿಳಿ ಹಲ್ಲು(Tooth) ಇಲ್ಲದೆ ಹೋದರೂ ಪರವಾಗಿಲ್ಲ, ಮೊಬೈಲಿಗೆ ನೀಲಿ ಹಲ್ಲು (Blue Tooth) ಇರಲೇಬೇಕು.

2)* ಪೆನ್ ಡ್ರೈವ್ ಕಳ್ಳ ಅಂದ್ರೆ ಯೂಎಸ್ ಬಿ ಮುಟ್ಟಿ ನೊಡ್ಕೊಂಡ್ರಂತೆ..(ಮೊನ್ನೆ ಗೆಳೆಯ ಹೇಳಿದ್ದು).
1)ಬಾಯಲ್ಲಿ ಬಿಳಿ ಹಲ್ಲು(Tooth) ಇಲ್ಲದೆ ಹೋದರೂ ಪರವಾಗಿಲ್ಲ, ಮೊಬೈಲಿಗೆ ನೀಲಿ ಹಲ್ಲು (Blue Tooth) ಇರಲೇಬೇಕು.
3)* ಭ್ರಾಡ್ ಬ್ಯಾಂಡಲ್ಲಿ ಆಗದ್ದು ಡಯಲ್ ಅಪ್ ಅಲ್ಲಿ ಆಗುತ್ತಾ?.
2)ಪೆನ್ ಡ್ರೈವ್ ಕಳ್ಳ ಅಂದ್ರೆ ಯೂಎಸ್ ಬಿ ಮುಟ್ಟಿ ನೊಡ್ಕೊಂಡ್ರಂತೆ..(ಮೊನ್ನೆ ಗೆಳೆಯ ಹೇಳಿದ್ದು).
4)* ಆಫೀಸಿಂದ ಮನೆಗೆ ಬಂದ್ರೂ ಪ್ರಾಕ್ಸಿ ಸರ್ವರ್ ಹುಡ್ಕೋದು ಬಿಡ್ಲಿಲ್ಲ.
3)ಭ್ರಾಡ್ ಬ್ಯಾಂಡಲ್ಲಿ ಆಗದ್ದು ಡಯಲ್ ಅಪ್ ಅಲ್ಲಿ ಆಗುತ್ತಾ?.
5)* ಹಳೆಯ ಪಿಲ್ಮ್ ಹಾಕೋ ಕ್ಯಾಮರಾಕ್ಕೆ ಎಷ್ಟು ಜೀಬಿ ಮೆಮೊರಿ ಕಾರ್ಡ ಇದೆ ಹುಡ್ಕಿದಂತೆ.
4)ಆಫೀಸಿಂದ ಮನೆಗೆ ಬಂದ್ರೂ ಪ್ರಾಕ್ಸಿ ಸರ್ವರ್ ಹುಡ್ಕೋದು ಬಿಡ್ಲಿಲ್ಲ.
6)* ಎದೆ ಬಗೆದರೆ ಮೂರು ಅಕ್ಷರ ಇಲ್ಲಾ.. ಕಾರ್ಡ್ ಸುಗದ್ರೆ ಮೂರು ಕಾಸಿಲ್ಲ.
5)ಹಳೆಯ ಪಿಲ್ಮ್ ಹಾಕೋ ಕ್ಯಾಮರಾಕ್ಕೆ ಎಷ್ಟು ಜೀಬಿ ಮೆಮೊರಿ ಕಾರ್ಡ ಇದೆ ಹುಡ್ಕಿದಂತೆ.
7)* ಸಾಪ್ಟ್ ವೇರ್ ಗೆ ಹೋದ ಮಾನ ಹಾರ್ಡ್ ವೇರ್ ಕೊಟ್ಟರು ಬಾರದು.
6)ಎದೆ ಬಗೆದರೆ ಮೂರು ಅಕ್ಷರ ಇಲ್ಲಾ.. ಕಾರ್ಡ್ ಸುಗದ್ರೆ ಮೂರು ಕಾಸಿಲ್ಲ.
8)* ಗೂಗಲ್ ಟಾಕ್ ಗೆ ಬಾ ಪ್ರೈವೇಟಾಗಿ ಮಾತಾಡ್ಬೇಕು ಅಂದ್ರೆ ಆರ್ಕುಟ್ಟಿಗೆ ಬರ್ತೀನಿ ಅಂದಂತೆ.
7)ಸಾಪ್ಟ್ ವೇರ್ ಗೆ ಹೋದ ಮಾನ ಹಾರ್ಡ್ ವೇರ್ ಕೊಟ್ಟರು ಬಾರದು.
8)ಗೂಗಲ್ ಟಾಕ್ ಗೆ ಬಾ ಪ್ರೈವೇಟಾಗಿ ಮಾತಾಡ್ಬೇಕು ಅಂದ್ರೆ ಆರ್ಕುಟ್ಟಿಗೆ ಬರ್ತೀನಿ ಅಂದಂತೆ.

ಸಿಟಿ ಗಾದೆಗಳು.

*"ಹೊಡೆದರೆ ಟೈಸನಗೆ ಹೊಡಿಬೇಕು ಮದುವೆಯಾದರೆ ಐಶ್ವರ್ಯ ರೈಯನ್ನೇ ಮದುವೆಯಾಗಬೇಕು"
*"ಗಂಡನಿಗೆ ನಿಕ್ಕರ್ ಇಲ್ಲದಿದ್ರು ಹೆಂಡತಿಗೆ ಕುಕ್ಕರ್ ಬೇಕು"
*"ಕೈಯಲ್ಲಿ ಉರಿಯೋ ಸಿಗರೇಟ್ ಹಿಡ್ಕೊಂಡು ಬೆಂಕಿಕಡ್ಡಿಗೆ ಊರೆಲ್ಲ ಅಲೆದಾಡಿದರಂತೆ"
*"ಸಮ್ಮಿಶ್ರ ಸರ್ಕಾರಕ್ಕೆ ವರ್ಷ ಎಲ್ಲರಿಗೂ ಕೊಳ್ಳೆ ಹೊಡೆದಿದ್ದೆ ಹರ್ಷ "
*"ಜೈಲು ಹೋಗು ಅಂತಿದೆ ರಾಜಕಾರಣ ಬಾ ಅಂತಿದೆ"
*"ಹೆಂಡ್ತಿ ಮೇಲೆ ಆಸೆ, ಪಕ್ಕದ ಮನೆಯವಳ ಮೇಲೆ ಪ್ರೀತಿ"
*"ಕೆಳಸೇತುವೆ ಕಟ್ಟಿಸಿ ಮೇಲ್ಸೇತುವೆ ಬಿಲ್ ತಿಂದ "
*"ಲಂಚದಲ್ಲಿ ಬಂದಿದ್ದು ಮಂಚದಲ್ಲಿ ಹೋಯಿತು"
*"ಉಪಗ್ರಹ ಕೇಂದ್ರದಲ್ಲಿದ್ದರು, ಶನಿಗ್ರಹ ಕಾಟ ತಪ್ಪಲಿಲ್ಲ"
*" ಕಳ್ಳ ಮಂತ್ರಿಗೆ ಸುಳ್ಳ ಅಧಿಕಾರಿ ಕಾರ್ಯದರ್ಶಿಯಂತೆ "
*"ಖರ್ಗೆ ನಗೋಲ್ಲ ಧರ್ಮಸಿಂಗ್ ಅಳೋನಲ್ಲ"
*"ಸಿಸೇರಿಯನ್ ಆದವಳಿಗೇನು ಗೊತ್ತು ಹೆತ್ತವಳ ಕಷ್ಟ"
*"ಹತ್ತೂರಲ್ಲಿ ವಾಸಿಯಾಗದ ಕಾಯಿಲೆ ಜಕ್ಕೂರಲ್ಲಿ ವಾಸಿಯಾಗುತ್ತಾ?"( ಬೆನ್ ಹಿನ್ ಎಂಬ ಮಾಂತ್ರಿಕನ ಬಗ್ಗೆ)
*"ನೆಟ್ ನಲ್ಲಿ ಸಿಗದಿದದ್ದು ಅಟ್ಟದಲ್ಲಿ ಸಿಗುತ್ತಾ?"
*"ಶ್ರೀರಾಮಪುರದಲ್ಲಿ ಇರೋರೆಲ್ಲ ಏಕ ಪತ್ನಿವ್ರಸ್ತರಲ್ಲ"
*"ಚನ್ನಮ್ಮನ ಕೆರೆ ಒಣಗಿಸಿ ಅಚ್ಚುಕಟ್ಟಾಗಿ ಮನೆ ಕಟ್ಟಿಸಿದಂಗಾಯ್ತು"
*"ದುಡ್ಕೊಂಡು ತಿನ್ನೋ ಅಂದ್ರೆ ರಾಜಕಾರಣ ಸೇರತಿನಿ ಅಂದನಂತೆ"
*"ಲೋಕಾಯುಕ್ತ ದಾಳಿನೂ ಆಗಬೇಕು ಜೊತೆಗೆ ಬಡ್ತಿನೂ ಸಿಗಬೇಕು"
*"ನಂದಿನಿಯವರ ನೆಂಟಸ್ತನ, ಹಾಲಿಗೆ ಬಡತನ"
*"ಮೊಬೈಲ್ ಕಳ್ಳನನ್ನು ಮಹಾದೇವನು ಹಿಡಿಯಲಾರ"
*"ಕಂಟ್ರಿ ಕ್ಲಬ್ಬಿಗೆ ಹೋಗಿ ಕಂಟ್ರಿ ಸಾರಾಯಿ ಕೇಳಿದಂಗಾಯ್ತು"

ಟಿ.ವಿ. ಗಾದೆಗಳು!

1. *ಟಿ.ವಿ. ಚಿಕ್ಕದಾದರೂ, ಫಿಲಂ ಚಿಕ್ಕದೆ?
2.*ಬಿಟ್ಟಿ ಟಿ.ವಿ. ಕೊಟ್ಟರೆ, ಆಂಟೆನಾ ಎಲ್ಲಿ ಅಂದನಂತೆ!
3.*ಪಾಪಿ ಕಲರ್ ಟಿ.ವಿ. ತಂದರೂ, ಫಿಲಂ ಬ್ಲಾಕ್ ಅಂಡ್ ವೈಟ್ ಬರತ್ತಂತೆ
4.*ಹೊಟ್ಟೆಗೆ ಹಿಟ್ಟಿಲ್ಲದಿದ್ರೂ, ಮನೆಗೆ ಕಲರ್ ಟಿ.ವಿ. ಬೇಕಂತೆ

ಹೊಸ ಗಾದೆಗಳು...

1.*ಪಿಸಿಗೆ ಒಂದು ಕಾಲ ಲ್ಯಾಪ್‌ಟಾಪ್‌ಗೆ ಒಂದು ಕಾಲ
2. *ಟೈಪಿಂಗ್ ಬಾರದವನು ಕೀಬೋರ್ಡ್ ಸರಿಯಿಲ್ಲ ಎಂದನಂತೆ!
3. *ಡಿಸ್ಕ್‌ ಸ್ಪೇಸ್ ಇದ್ದಷ್ಟೇ ಫೈಲ್ ಸೇವ್ ಮಾಡು
4. *ಫ್ಲಾಪಿ ಕದ್ದರೂ ಕಳ್ಳ, ಡಿಸ್ಕ್ ಕದ್ದರೂ ಕಳ್ಳ
5. *ಅಪ್ರೈಸಲ್‌ಗೆ ವರುಷ, ರಿಸೈನ್‌ಗೆ ನಿಮಿಷ

ದಯವಿಟ್ಟು ವಿಷಯ-ಪೋಣಿಕೆಗೆ ಅನುಗುಣವಾಗಿ ಗಾದೆಗಳನ್ನು ಪಟ್ಟಿ ಮಾಡಿರಿ...

Please try to list the kannada proverbs(kannada gadegalu) as per the Index (ವಿಷಯ-ಪೋಣಿಕೆ)...

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ/back to index]]

೨,೩೯೯ ನೇ ಸಾಲು:
*ಇಂಗು,ತೆಂಗು ಇದ್ದರೆ ಮಂಗವು ಅಡುಗೆ ಮಾಡುತ್ತೆ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಅ==
೨,೬೩೪ ನೇ ಸಾಲು:
*ಅಳೀಮಯ್ಯ ನಾಚ್ಕಂಡ್ ನಾಚ್ಕಂಡು ನಾಲ್ಕು ಮುದ್ದೆ ತಿಂದ್ನಂತೆ, ಸೇರಲ್ಲ ಸೇರಲ್ಲ ಅಂತ ಸೇರಕ್ಕಿ ತಿಂದ್ನಂತೆ.

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಇ==
೨,೬೯೬ ನೇ ಸಾಲು:
*ಈಸಿ ನೋಡು , ಇದ್ದು ಜೈಸಿ ನೋಡು

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಉ==
೨,೭೭೦ ನೇ ಸಾಲು:
*ಊರು ದೂರಾಯಿತು ಕಾಡು ಹತ್ತರಾಯಿತು

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಎ==
೨,೮೩೨ ನೇ ಸಾಲು:
*ಏರಿದವ ಇಳಿದಾನು

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಒ==
೨,೮೮೪ ನೇ ಸಾಲು:
*ಓದಿ ಓದಿ ಮರುಳಾದ ಕೂಚು ಭಟ್ಟ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಕ==
*ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
೩,೧೨೯ ನೇ ಸಾಲು:
*ಖಂಡಿತ ವಾದಿ,ಲೋಕ ವಿರೋಧಿ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಗ==
೩,೧೭೭ ನೇ ಸಾಲು:
*ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಚ==
*ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
೩,೧೯೫ ನೇ ಸಾಲು:
*ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಜ==
*ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
೩,೨೦೯ ನೇ ಸಾಲು:
*ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಟ==
*ಟೊಣಪೆ (ಗಾತ್ರದಲ್ಲಿ ದೊಡ್ಡದಾದ) ಶಾಸ್ತ್ರಕ್ಕೆ ಹೆಣಗುವುದೇ ಅರ್ಥ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಡ==
*ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು ನನ್ನ ಹೆಂಡ್ರನ್ನ ಕೇಳು
*ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ತ==
*ತಕ್ಕಡಿ ಬಲ್ಲದೇ ಮನೆಯ ಬಡತನವ
೩,೪೭೯ ನೇ ಸಾಲು:
*ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ದ==
೩,೫೨೪ ನೇ ಸಾಲು:

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ನ==
*ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
೩,೫೯೭ ನೇ ಸಾಲು:
*ನೆಗಡಿಯಾಯ್ತೆಂದು ಮೂಗು ಕೂಯಿಕೊಂಡರಂತೆ
*ನೀನು ಮೊಳ ಬಿಟ್ಟರೆ,ನಾನು ಮಾರು ಬಿಡುತ್ತೇನೆ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಪ==
೩,೬೨೮ ನೇ ಸಾಲು:
*ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಬ==
*ಬಂಗಾರಕ್ಕೆ ಕುಂದಣವಿಟ್ಟಂತೆ
೩,೭೩೯ ನೇ ಸಾಲು:
*ಭಾವಿಗೆ ಬಿದ್ರೆ,ಸಾಲಿಗ್ರಾಮ ಸಿಗ್‌ತಂತೆ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಮ==
೩,೮೬೪ ನೇ ಸಾಲು:

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಯ==
೩,೮೯೯ ನೇ ಸಾಲು:
*ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ರ==
*ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ
೩,೯೪೧ ನೇ ಸಾಲು:
*ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಲ==
*ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
೩,೯೬೦ ನೇ ಸಾಲು:
*ಲೊಳಲೊಟ್ಟೆ ಗಂಡನಿಗೆ ಹಳಸಿದ ಊಟ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ವ==
*ವಜ್ರಕ್ಕೆ ಸಾಣಿ ಹಿಡಿದಂತೆ
೩,೯೮೦ ನೇ ಸಾಲು:
*ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಶ==
೪,೦೦೨ ನೇ ಸಾಲು:
*ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಸ==
೪,೧೩೨ ನೇ ಸಾಲು:
*ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಹ==
*ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು
೪,೪೨೬ ನೇ ಸಾಲು:
*ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ

[[#*ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಗಾದೆಗಳ ಬಗ್ಗೆ ಇನ್ನೂ ಕೆಲವು ಪುಟಗಳು==

"https://kn.wikiquote.org/wiki/ಗಾದೆಗಳು" ಇಂದ ಪಡೆಯಲ್ಪಟ್ಟಿದೆ