ಗಾದೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೩ ನೇ ಸಾಲು:
==ವಿಷಯ ಪೋಣಿಕೆ==
__NOTOC__
[[*##ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ|ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ]]

[[*#ಇ| ಇ ]] [[*#ಎ| ಎ ]] [[*#ಅ| ಅ ]] [[*#ಒ| ಒ ]] [[*#ಉ| ಉ ]]

[[*#ಕ| ಕ ]] [[*#ಚ| ಚ ]] [[*#ಟ| ಟ ]] [[*#ತ| ತ ]] [[*#ಪ| ಪ ]]

[[*#ಗ| ಗ ]] [[*#ಜ| ಜ ]] [[*#ಡ| ಡ ]] [[*#ದ| ದ ]] [[*#ಬ| ಬ ]]

[[*#ಯ| ಯ ]] [[*#ರ| ರ ]] [[*#ಲ| ಲ ]] [[*#ವ| ವ ]]

[[*#ಸ| ಸ ]] [[*#ಶ| ಶ ]]

[[*#ಹ| ಹ ]] [[*#ಳ| ಳ ]]

[[*#ನ| ನ ]] [[*#ಮ| ಮ ]]

[[*#ಗಾದೆಗಳ ಬಗ್ಗೆ ಇನ್ನೂ ಕೆಲವು ಪುಟಗಳು|ಗಾದೆಗಳ ಬಗ್ಗೆ ಇನ್ನೊಂದಿಷ್ಟು ಕೊಂಡಿಗಳು]]

==ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ==
೨,೩೭೪ ನೇ ಸಾಲು:

Please try to list the kannada proverbs(kannada gadegalu) as per the Index (ವಿಷಯ-ಪೋಣಿಕೆ)...

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ/back to index]]

೨,೩೯೯ ನೇ ಸಾಲು:
*ಇಂಗು,ತೆಂಗು ಇದ್ದರೆ ಮಂಗವು ಅಡುಗೆ ಮಾಡುತ್ತೆ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಅ==
೨,೬೩೪ ನೇ ಸಾಲು:
*ಅಳೀಮಯ್ಯ ನಾಚ್ಕಂಡ್ ನಾಚ್ಕಂಡು ನಾಲ್ಕು ಮುದ್ದೆ ತಿಂದ್ನಂತೆ, ಸೇರಲ್ಲ ಸೇರಲ್ಲ ಅಂತ ಸೇರಕ್ಕಿ ತಿಂದ್ನಂತೆ.

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಇ==
೨,೬೯೬ ನೇ ಸಾಲು:
*ಈಸಿ ನೋಡು , ಇದ್ದು ಜೈಸಿ ನೋಡು

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಉ==
೨,೭೭೦ ನೇ ಸಾಲು:
*ಊರು ದೂರಾಯಿತು ಕಾಡು ಹತ್ತರಾಯಿತು

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಎ==
೨,೮೩೨ ನೇ ಸಾಲು:
*ಏರಿದವ ಇಳಿದಾನು

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಒ==
೨,೮೮೪ ನೇ ಸಾಲು:
*ಓದಿ ಓದಿ ಮರುಳಾದ ಕೂಚು ಭಟ್ಟ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಕ==
*ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
೩,೧೨೯ ನೇ ಸಾಲು:
*ಖಂಡಿತ ವಾದಿ,ಲೋಕ ವಿರೋಧಿ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಗ==
೩,೧೭೭ ನೇ ಸಾಲು:
*ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಚ==
*ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
೩,೧೯೫ ನೇ ಸಾಲು:
*ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಜ==
*ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
೩,೨೦೯ ನೇ ಸಾಲು:
*ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಟ==
*ಟೊಣಪೆ (ಗಾತ್ರದಲ್ಲಿ ದೊಡ್ಡದಾದ) ಶಾಸ್ತ್ರಕ್ಕೆ ಹೆಣಗುವುದೇ ಅರ್ಥ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಡ==
*ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು ನನ್ನ ಹೆಂಡ್ರನ್ನ ಕೇಳು
*ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ತ==
*ತಕ್ಕಡಿ ಬಲ್ಲದೇ ಮನೆಯ ಬಡತನವ
೩,೪೭೯ ನೇ ಸಾಲು:
*ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ದ==
೩,೫೨೪ ನೇ ಸಾಲು:

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ನ==
*ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
೩,೫೯೭ ನೇ ಸಾಲು:
*ನೆಗಡಿಯಾಯ್ತೆಂದು ಮೂಗು ಕೂಯಿಕೊಂಡರಂತೆ
*ನೀನು ಮೊಳ ಬಿಟ್ಟರೆ,ನಾನು ಮಾರು ಬಿಡುತ್ತೇನೆ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಪ==
೩,೬೨೮ ನೇ ಸಾಲು:
*ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಬ==
*ಬಂಗಾರಕ್ಕೆ ಕುಂದಣವಿಟ್ಟಂತೆ
೩,೭೩೯ ನೇ ಸಾಲು:
*ಭಾವಿಗೆ ಬಿದ್ರೆ,ಸಾಲಿಗ್ರಾಮ ಸಿಗ್‌ತಂತೆ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಮ==
೩,೮೬೪ ನೇ ಸಾಲು:

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಯ==
೩,೮೯೯ ನೇ ಸಾಲು:
*ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ರ==
*ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ
೩,೯೪೧ ನೇ ಸಾಲು:
*ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಲ==
*ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
೩,೯೬೦ ನೇ ಸಾಲು:
*ಲೊಳಲೊಟ್ಟೆ ಗಂಡನಿಗೆ ಹಳಸಿದ ಊಟ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ವ==
*ವಜ್ರಕ್ಕೆ ಸಾಣಿ ಹಿಡಿದಂತೆ
೩,೯೮೦ ನೇ ಸಾಲು:
*ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಶ==
೪,೦೦೨ ನೇ ಸಾಲು:
*ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಸ==
೪,೧೩೨ ನೇ ಸಾಲು:
*ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಹ==
*ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು
೪,೪೨೬ ನೇ ಸಾಲು:
*ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ

[[*#ವಿಷಯ ಪೋಣಿಕೆ|ವಿಷಯ-ಪೋಣಿಕೆಗೆ ಹಿಂತಿರುಗಿ]]

==ಗಾದೆಗಳ ಬಗ್ಗೆ ಇನ್ನೂ ಕೆಲವು ಪುಟಗಳು==

"https://kn.wikiquote.org/wiki/ಗಾದೆಗಳು" ಇಂದ ಪಡೆಯಲ್ಪಟ್ಟಿದೆ