ಶಿವರಾಮ ಕಾರಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
*ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ, ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
*ಸುತ್ತಾಡು ನೋಡು, ನೋಡಿ ಕಲಿ
*ನನ್ನ ಸುತ್ತಲ ಬದುಕು ಸಂತೋಷಕ್ಕಿಂತ ದುಃಖ ಹೆಚ್ಚಾಗಿದೆ. ಸಣ್ಣದಿದ್ದಾಗಿನ ಸತ್ಯ ಈಗಿಲ್ಲ. ಯಾರ ಕೈಗೆ ಈ ದೇಶವನ್ನು ಧಾರೆಯೆರೆದೆವೋ ಬಹುಮಟ್ಟಿಗೆ ಅವರೆ ಈ ಸ್ಥಿತಿಗೆ ಕಾರಣ
"https://kn.wikiquote.org/wiki/ಶಿವರಾಮ_ಕಾರಂತ" ಇಂದ ಪಡೆಯಲ್ಪಟ್ಟಿದೆ