ಶ್ರೀಧರ ಸ್ವಾಮಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ೧) " ಗುರುವಿಗಿಂತಲೂ ಹೆಚ್ಚಿನವನು ಇಲ್ಲವೇ ಇಲ್ಲ. ಆದ್ದರಿಂದ ಗುರುವಿನ ಸೇವೆ ಮ...
 
No edit summary
೧ ನೇ ಸಾಲು:
೧) " ಗುರುವಿಗಿಂತಲೂ ಹೆಚ್ಚಿನವನು ಇಲ್ಲವೇ ಇಲ್ಲ. ಆದ್ದರಿಂದ ಗುರುವಿನ ಸೇವೆ ಮನಮುಟ್ಟಿ ಮಾಡಬೇಕು."
೨) "ಯಾವನು ಬ್ರಹ್ಮಜ್ಞಾನವನ್ನು ಉಪದೇಶಿಸುವನೋ, ಅಜ್ಞಾನ ಅಂಧಕಾರವನ್ನು ನಷ್ಟಪಡಿಸುವನೋ ಮತ್ತು ಜಿವಾತ್ಮನನ್ನು ಪರಮಾತ್ಮನಲ್ಲಿ ಐಕ್ಯಗೊಳಿಸುವನೋ ಅವನೇ ಸದ್ಗುರು".
"https://kn.wikiquote.org/wiki/ಶ್ರೀಧರ_ಸ್ವಾಮಿಗಳು" ಇಂದ ಪಡೆಯಲ್ಪಟ್ಟಿದೆ