ಶಿವರಾಮ ಕಾರಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ವ್ಯಕ್ತಿ}} {{ಲೇಖಕ}}
* ಬದುಕಿನಲ್ಲಿ ಪರಮಾವಧಿ ತೃಪ್ತಿ ನೀಡುವುದು ತಾನು ಸರಿಯಾಗಿ ನಡೆದುಕೊಂಡಿದ್ದೇನೆ ಎಂಬ ಆತ್ಮವಿಶ್ವಾಸ
* ಇರುವಷ್ಟು ದಿನ ನಮಗೂ, ಇತರರಿಗೂ ಹಿತವಾಗುವ ಹಾಗೆ ಬದುಕುವುದು, ಪರರಿಗೆ ಸುಖ ಕೊಡಲಾಗದಿದ್ದರೂ ದುಃಖ ಕೊಡದಿರುವುದು
* ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.
* ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.
* ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ, ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
* ಸುತ್ತಾಡು ನೋಡು, ನೋಡಿ ಕಲಿ
* ನನ್ನ ಸುತ್ತಲ ಬದುಕು ಸಂತೋಷಕ್ಕಿಂತ ದುಃಖ ಹೆಚ್ಚಾಗಿದೆ. ಸಣ್ಣದಿದ್ದಾಗಿನ ಸತ್ಯ ಈಗಿಲ್ಲ. ಯಾರ ಕೈಗೆ ಈ ದೇಶವನ್ನು ಧಾರೆಯೆರೆದೆವೋ ಬಹುಮಟ್ಟಿಗೆ ಅವರೆ ಈ ಸ್ಥಿತಿಗೆ ಕಾರಣ
* ಈ ದೇಶದ ಜನರನ್ನು ನಂಬುವವರೇ ಇಲ್ಲ. ಈ ದೇಶ, ಜನರನ್ನು ನಂಬುವಂತಾದರೆ ಅದೇ ದೊಡ್ಡ ಪರಮಾರ್ಥ
* ಸರ್ಕಾರ ಎಂದರೆ ಅಲ್ಲಿರುವ ಸರ್ವತಂತ್ರ ಸ್ವತಂತ್ರ ಅಧಿಕಾರಿಗಳಷ್ಟೇ. - ೦೫:೧೬, ೩೧ ಡಿಸೆಂಬರ್ ೨೦೧೩ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ಸರ್ಕಾರ ಎಂದರೆಕಾಲ ಅಲ್ಲಿರುವಹಿಂದಕ್ಕೆ ಸರ್ವತಂತ್ರಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ಸ್ವತಂತ್ರನಿಂತಲ್ಲೇ ಅಧಿಕಾರಿಗಳಷ್ಟೇನಿಂತಿರಬೇಕಾಗುತ್ತದೆ. - ೦೫೧೦:೧೬, ೩೧೨೮ ಡಿಸೆಂಬರ್ಜನವರಿ ೨೦೧೩೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ: ಪ್ರಜಾವಾಣಿ]]
"https://kn.wikiquote.org/wiki/ಶಿವರಾಮ_ಕಾರಂತ" ಇಂದ ಪಡೆಯಲ್ಪಟ್ಟಿದೆ