ವಿಕಿಕೋಟ್:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ವಿಕಿ ಕೋಟ್ಸ್ ಗೆ ಹಾಟ್ ಕ್ಯಾಟ್==
ವಿಕಿ ಕೋಟ್ಸ್ ಗೆ ಹಾಟ್ ಕ್ಯಾಟ್ ನಂತಹ ಗ್ಯಾಜೆಟ್ ಗಳನ್ನು ಸೇರಿಸಬೇಕಿದೆ. ಇದಕ್ಕೆ ನನಗೆ ಅಡ್ಮಿನ್ ಹಕ್ಕುಗಳ ಸವಲತ್ತಿನ ಅವಶ್ಯಕತೆ ಇದೆ. ನಿರ್ವಾಹಕರು ಈ ಗ್ಯಾಜೆಟ್ ಗಳನ್ನು ಸೇರಿಸಿ ಅಥವಾ ನನಗೆ ಆಡ್ಮಿನ್ ಹಕ್ಕುಗಳನ್ನು ನೀಡಿ ಎಂದು ಕೇಳಿಕೊಳ್ಳುತ್ತೇನೆ. [[ಸದಸ್ಯ:Omshivaprakash|Omshivaprakash]] ([[ಸದಸ್ಯರ ಚರ್ಚೆಪುಟ:Omshivaprakash|talk]]) ೦೬:೫೭, ೨ ಮೇ ೨೦೧೩ (UTC)
* ಸಮ್ಮತಿಯಿದೆ [[ಸದಸ್ಯ:M G Harish|M G Harish]] ([[ಸದಸ್ಯರ ಚರ್ಚೆಪುಟ:M G Harish|talk]]) ೧೭:೩೩, ೨ ಮೇ ೨೦೧೩ (UTC)
::ಧನ್ಯವಾದ ಹರೀಶ್ [[ಸದಸ್ಯ:Omshivaprakash|Omshivaprakash]] ([[ಸದಸ್ಯರ ಚರ್ಚೆಪುಟ:Omshivaprakash|talk]]) ೦೮:೨೮, ೧೧ ಮೇ ೨೦೧೩ (UTC)
 
==ವಿಕಿ ಕೋಟ್ಸ್ ಕನ್ನಡ ಲಾಂಛನ==
ಸದ್ಯದ ಕನ್ನಡ ವಿಕಿಕೋಟ್ಸ್ ಲಾಂಛನ ಆಂಗ್ಲ ಭಾಷೆಯಲ್ಲಿದೆ. ಇದನ್ನು ಕನ್ನಡಿಕರಿಸಿ, ಕಾಮನ್ಸ್ ಗೆ ಅಪ್ಲೋಡ್ ಮಾಡಲಾಗಿದೆ ಹಾಗೂ ಈ ಮೂಲಕ ಇದನ್ನು ಕನ್ನಡ ವಿಕಿಕೋಟ್ ಗೆ ಅಳವಡಿಸಲು ಸಮುದಾಯದ ಸಮ್ಮತಿ ಕೇಳುತ್ತಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿ.
- [[ಸದಸ್ಯ:Csyogi|Csyogi]] ([[ಸದಸ್ಯರ ಚರ್ಚೆಪುಟ:Csyogi|ಚರ್ಚೆ]]) ೧೮:೪೫, ೩೦ ಜೂನ್ ೨೦೧೫ (UTC)