ಶಿವರಾಮ ಕಾರಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ನುಡಿಗಳು: clean up, replaced: ಊಟ್ಛ್ → UTC (2) using AWB
No edit summary
೮ ನೇ ಸಾಲು:
* ನನ್ನ ಸುತ್ತಲ ಬದುಕು ಸಂತೋಷಕ್ಕಿಂತ ದುಃಖ ಹೆಚ್ಚಾಗಿದೆ. ಸಣ್ಣದಿದ್ದಾಗಿನ ಸತ್ಯ ಈಗಿಲ್ಲ. ಯಾರ ಕೈಗೆ ಈ ದೇಶವನ್ನು ಧಾರೆಯೆರೆದೆವೋ ಬಹುಮಟ್ಟಿಗೆ ಅವರೆ ಈ ಸ್ಥಿತಿಗೆ ಕಾರಣ
* ಈ ದೇಶದ ಜನರನ್ನು ನಂಬುವವರೇ ಇಲ್ಲ. ಈ ದೇಶ, ಜನರನ್ನು ನಂಬುವಂತಾದರೆ ಅದೇ ದೊಡ್ಡ ಪರಮಾರ್ಥ
* ಸರ್ಕಾರ ಎಂದರೆ ಅಲ್ಲಿರುವ ಸರ್ವತಂತ್ರ ಸ್ವತಂತ್ರ ಅಧಿಕಾರಿಗಳಷ್ಟೇ. - ೦೫:೧೬, ೩೧ ಡಿಸೆಂಬರ್ ೨೦೧೩ (UTCಊಟ್ಛ್) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
* ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ. - ೧೦:೧೬, ೨೮ ಜನವರಿ ೨೦೧೪ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ
 
*ನಾಲ್ಕು ಜನರಿಗೆ ಅನ್ಯಾಯವಾಗದಂತೆ ಬದುಕಬೇಕು. ಪರರಿಗೆ ಸುಖ ಕೊಡಲು ಆಗದಿದ್ದರೆ ದುಃಖ ಮಾತ್ರ ಕೊಡಬಾರದು. - ೧೭:೨೭, ೨೭ ಫೆಬ್ರುವರಿ ೨೦೧೪ (ಊಊಟ್ಟ್ಛ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
{{ವ್ಯಕ್ತಿ}} {{ಲೇಖಕ}}
 
*ನಾಳೆ ಏನೆಂಬ ಪ್ರಶ್ನೆಗಿಂತಲೂ ‘ಇಂದು ಹೇಗೆ?’ ಎನ್ನುವ ಪ್ರಶ್ನೆ ನಮಗೆ ಮಹತ್ತರವಾಗಿ ಕಾಣಬೇಕು. - ೦೭:೧೧, ೧೩ ಫೆಬ್ರುವರಿ ೨೦೧೫ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ಪ್ರಜಾವಾಣಿ]]
 
*ಮಕ್ಕಳನ್ನು ಕುಬ್ಜ ವೃದ್ಧರೆಂದು ತಿಳಿಯದ, ಅವರ ಸಹಜ ವಿಕಾಸಕ್ಕೆ ಹಾತೊರೆಯುವ ಶಿಕ್ಷಣ ಮತ್ತು ಶಿಕ್ಷಕರು ಬೇಕು. - ೦೪:೩೪, ೨೧ ಜುಲೈ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
"https://kn.wikiquote.org/wiki/ಶಿವರಾಮ_ಕಾರಂತ" ಇಂದ ಪಡೆಯಲ್ಪಟ್ಟಿದೆ