ಮಹಾತ್ಮ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಊಟ್ಛ್ → UTC (11) using AWB
No edit summary
೭ ನೇ ಸಾಲು:
* ನೆಡುವಳಿಕೆಯು ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
* ಹಲವು ಬಾರಿ ಹೇಳುವುದರಿಂದ ಸುಳ್ಳು ಸತ್ಯವಾಗುವುದಿಲ್ಲ; ಹಾಗೆಯೇ ಯಾರೂ ಗುರುತಿಸದಿದ್ದ ಮಾತ್ರಕ್ಕೆ ಸತ್ಯ ಸುಳ್ಳಾಗುವುದಿಲ್ಲ.
*ದುಡಿಯದೆ ಉಣ್ಣುವವನೂ ಕಳ್ಳನೇ. - ೦೪:೫೦, ೩೦ ಮೇ ೨೦೧೪ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಅವನ ಕೈಗಳಿಗಿಂತ ಅಮೂಲ್ಯವಾದ ಆಸ್ತಿ ಇಲ್ಲ. - ೧೮:೦೦, ೧೩ ಮಾರ್ಚ್ ೨೦೧೪ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಯಾರನ್ನೋ ಮೆಚ್ಚಿಸಲು, ಯಾವುದೇ ಸಮಸ್ಯೆ ಬಾರದಂತೆ ಮಾಡಲು, ‘ಆಯ್ತು ಸ್ವಾಮಿ’ ಎನ್ನುವುದಕ್ಕಿಂತ ಶುದ್ಧ ಮನಸ್ಸಿನಿಂದ ‘ನಾನಿದನ್ನು ಮಾಡಲಾರೆ’ ಎನ್ನುವುದು ಒಳಿತು. - ೦೬:೩೨, ೧೦ ಜೂನ್ ೨೦೧೪ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಬದುಕಿದ್ದಷ್ಟು ದಿನ ಕಾರ್ಯಪ್ರವೃತ್ತನಾಗಿರಬೇಕು. - ೦೭:೨೭, ೧೨ ಜೂನ್ ೨೦೧೪ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ದೇವರಿಗೆ ಧರ್ಮವಿಲ್ಲ. - ೦೭:೨೪, ೪ ಜುಲೈ ೨೦೧೪ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸೋಮಾರಿತನ ಅನ್ನುವುದೂ ಒಂದು ಹಿಂಸೆ - ೧೬:೪೨, ೭ ಜುಲೈ ೨೦೧೪ (ಊಊಟ್ಟ್ಛ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ತರ್ಕವು ಕೇವಲ ಬುದ್ಧಿಯ ವಿಷಯ. ಬುದ್ಧಿಯ ವಿಷಯವನ್ನು, ಹೃದಯ ಒಪ್ಪದಿದ್ದರೆ ಅದನ್ನು ತ್ಯಜಿಸಬೇಕು. - ೦೬:೩೧, ೧೯ ಸೆಪ್ಟೆಂಬರ್ ೨೦೧೪ (ಊಊಟ್ಟ್ಛ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರೆ ಮಕ್ಕಳಿಗೆ ಮೊದಲು ಶಿಕ್ಷಣ ನೀಡಬೇಕು. - ೦೫:೧೮, ೨೮ ನವೆಂಬರ್ ೨೦೧೪ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸತ್ಯಶೋಧಕನು ದೂಳಿನ ಕಣಕ್ಕಿಂತಲೂ ನಮ್ರನಾಗಿರಬೇಕು. - ೦೯:೨೭, ೨೫ ಫೆಬ್ರುವರಿ ೨೦೧೫ (ಊಊಟ್ಟ್ಛ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದವನಿಗೆ ಹಕ್ಕುಗಳು ತಾನಾಗಿಯೇ ಲಭಿಸುತ್ತವೆ. - ೦೯:೦೦, ೨೬ ಏಪ್ರಿಲ್ ೨೦೧೫ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮ್ಮ ವಿಚಾರಗಳನ್ನು ಮಾತೃಭಾಷೆಯಲ್ಲಿ ಸರಳವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುವಂತೆ, ಬೇರೆ ಯಾವ ಭಾಷೆಯಲ್ಲೂ ವ್ಯಕ್ತಪಡಿಸಲು ಆಗುವುದಿಲ್ಲ. - ೦೫:೧೨, ೬ ಮೇ ೨೦೧೫ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ವ್ಯಕ್ತಿಯಲ್ಲಿರುವ ಅತ್ಯುತ್ತಮವಾದುದನ್ನು ಬೆಳಕಿಗೆ ತರುವುದೇ ನಿಜವಾದ ಶಿಕ್ಷಣ. - ೦೬:೦೮, ೨೮ ಮೇ ೨೦೧೫ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಪ್ರೀತಿ ಬಹಳ ಪ್ರಬಲವಾದ ಶಕ್ತಿ. ಆದರೂ ಅದು ನಮ್ಮ ಕಲ್ಪನೆಗೂ ಬಾರದಷ್ಟು ವಿನಮ್ರ. - ೦೫:೫೯, ೧೦ ಜೂನ್ ೨೦೧೫ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮ್ಮ ಬೇಡಿಕೆಗಳು ಮತ್ತು ಅಪೇಕ್ಷೆಗಳು ಕಡಿಮೆ ಇದ್ದಷ್ಟೂ ನಮ್ಮ ಸುಖ–ಸಂತೋಷಗಳು ಹೆಚ್ಚುತ್ತವೆ. - ೦೭:೪೧, ೧೭ ಜೂನ್ ೨೦೧೫ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಜೀವನದ ಸಂಕಷ್ಟಗಳನ್ನು ಸಹಿಸಿಕೊಳ್ಳಲು ಅಹಿಂಸೆಯು ಒಂದು ರಚನಾತ್ಮಕವಾದ ಪ್ರೇರಕಶಕ್ತಿ ಆಗಿದೆ. - ೦೬:೩೧, ೨೨ ಜೂನ್ ೨೦೧೫ (UTCಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ರಾಷ್ಟ್ರೀಯತೆ]]
[[ವರ್ಗ:ಪ್ರಜಾವಾಣಿ]]
 
*ಜನಪ್ರತಿನಿಧಿಗಳ ವೈಭವದ ಜೀವನ ಪ್ರಜಾದ್ರೋಹ. ಮಂತ್ರಿಗಳಿಗೇಕೆ ಈ ಅರಮನೆಗಳು? ಈ ವಿಜೃಂಭಣೆ? - ೧೧:೨೬, ೫ ಆಗಸ್ಟ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
"https://kn.wikiquote.org/wiki/ಮಹಾತ್ಮ_ಗಾಂಧಿ" ಇಂದ ಪಡೆಯಲ್ಪಟ್ಟಿದೆ