ಅಬ್ರಹಾಂ ಲಿಂಕನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Moving from duplicate page.
೧ ನೇ ಸಾಲು:
*ನಮ್ಮ ಶತ್ರುಗಳನ್ನು ಮಿತ್ರರನ್ನಾಗಿ ಮಾಡಿದಾಗ ಶತ್ರುಗಳನ್ನು ನಾಶ ಮಾಡಿದಂತೆ. ಆದ್ದರಿಂದ ಸೋಲು ಗೆಲುವು ಬಹಳಷ್ಟು ನಮ್ಮ ಕೈಯಲ್ಲಿಯೇ ಇದೆ. - ೧೧:೦೯, ೧೨ ಮಾರ್ಚ್ ೨೦೧೪ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ಒಂದು ತಲೆಮಾರಿನ ಚಿಂತನಾ ವಿಧಾನ ಮುಂದಿನ ತಲೆಮಾರಿನ ಸರ್ಕಾರದ ಚಿಂತನೆ ಆಗುತ್ತದೆ. - ೦೪:೩೫, ೨೨ ಅಕ್ಟೋಬರ್ ೨೦೧೪ (ಊಟ್ಛ್)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ದೃಢವಾಗಿ ನಿಲ್ಲುವ ಮುನ್ನ ನೀವು ಕಾಲಿಟ್ಟಿರುವ ನೆಲ ಸರಿಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. - ೦೯:೩೩, ೨೪ ಆಗಸ್ಟ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ಒಬ್ಬನ ಅನುಮತಿ ಇಲ್ಲದೆ ಅವನನ್ನು ಆಳುವಷ್ಟು ಯಾರೂ ಯೋಗ್ಯರಲ್ಲ. - ೦೨:೫೬, ೧೧ ನವೆಂಬರ್ ೨೦೧೪ (ಊಟ್ಛ್) 
"https://kn.wikiquote.org/wiki/ಅಬ್ರಹಾಂ_ಲಿಂಕನ್‌" ಇಂದ ಪಡೆಯಲ್ಪಟ್ಟಿದೆ