"ಮಹಾತ್ಮ ಗಾಂಧಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
 
*ಶಕ್ತಿ, ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ. - ೦೫:೩೮, ೭ ಏಪ್ರಿಲ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಪ್ರಾರ್ಥನೆ ಮಾಡುವುದೆಂದರೆ ಬರೀ ಬೇಡುವುದಲ್ಲ; ಅದು ಆತ್ಮದ ಹಂಬಲ. ಪ್ರಾರ್ಥಿಸುವಾಗ ಹೃದಯವಿಲ್ಲದ ಮಾತುಗಳಿಗಿಂತ ಮಾತಿಲ್ಲದ ಹೃದಯ ಹೊಂದುವುದೇ ಲೇಸು. - ೦೫:೫೭, ೫ ಮೇ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
೧,೪೯೫

edits

"https://kn.wikiquote.org/wiki/ವಿಶೇಷ:MobileDiff/7425" ಇಂದ ಪಡೆಯಲ್ಪಟ್ಟಿದೆ