ಮಹಾತ್ಮ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೬ ನೇ ಸಾಲು:
*ಜನಸಮುದಾಯದೊಡನೆ ಹಂಚಿಕೊಳ್ಳಲಾಗದ ಎಲ್ಲ ವಸ್ತುಗಳೂ ನನಗೆ ತ್ಯಾಜ್ಯ. - ೦೪:೧೮, ೮ ಡಿಸೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಕಣ್ಣಿಗೆ ಕಣ್ಣು ಎಂಬ ಪ್ರತೀಕಾರದ ಕ್ರಮ ಇಡೀ ಜಗತ್ತನ್ನು ಅಂಧಕಾರದಲ್ಲಿ ಮುಳುಗಿಸುತ್ತದಷ್ಟೆ. - ೦೮:೪೬, ೨೮ ಡಿಸೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ರಾಷ್ಟ್ರೀಯತೆ]]
[[ವರ್ಗ:ಪ್ರಜಾವಾಣಿ]]
 
*ನಾಗರಿಕತೆ ಅಂದರೆ ತಾಳ್ಮೆ, ಸಹಿಷ್ಣುಗಳ ತವರು. ಹಿಂಸೆ, ಪ್ರತಿಹಿಂಸೆಗಳ ಸಮುದ್ರ ಅಲ್ಲ. - ೧೧:೩೨, ೧೭ ಮಾರ್ಚ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಶಾಲೆಯ ಪರೀಕ್ಷೆಗಳು ಅಂತಿಮವಲ್ಲ. ಆತ್ಮಸಾಕ್ಷಿಯ ಪರೀಕ್ಷೆ ಎದುರು ಉಳಿದೆಲ್ಲವೂ ಗೌಣ. - ೦೫:೦೩, ೨೧ ಮಾರ್ಚ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ದುರ್ಬಲರು ಎಂದಿಗೂ ಕ್ಷಮಿಸುವುದಿಲ್ಲ. ಕ್ಷಮೆ ಸಬಲರ ಲಕ್ಷಣ. - ೧೫:೦೨, ೨ ಏಪ್ರಿಲ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಶಕ್ತಿ, ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ. - ೦೫:೩೮, ೭ ಏಪ್ರಿಲ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಪ್ರಾರ್ಥನೆ ಮಾಡುವುದೆಂದರೆ ಬರೀ ಬೇಡುವುದಲ್ಲ; ಅದು ಆತ್ಮದ ಹಂಬಲ. ಪ್ರಾರ್ಥಿಸುವಾಗ ಹೃದಯವಿಲ್ಲದ ಮಾತುಗಳಿಗಿಂತ ಮಾತಿಲ್ಲದ ಹೃದಯ ಹೊಂದುವುದೇ ಲೇಸು. - ೦೫:೫೭, ೫ ಮೇ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಾವು ಮೊದಲಿಗೆ ಭಾರತೀಯರು. ಆನಂತರ ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು, ಕ್ರೈಸ್ತರು... - ೦೬:೦೯, ೭ ನವೆಂಬರ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
*ಕಣ್ಣಿಗೆ ಕಣ್ಣು ಎಂದು ಹಗೆ ಸಾಧಿಸುತ್ತಾ ಹೊರಟರೆ ಇಡೀ ಜಗತ್ತೇ ಕುರುಡಾಗಬೇಕಾಗುತ್ತದೆ. - ೦೫:೦೫, ೧೮ ನವೆಂಬರ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ಬೇರೆ ಸಂಸ್ಕೃತಿಯನ್ನು ಪ್ರೀತಿಸು, ಆದರೆ ನಿನ್ನ ಸಂಸ್ಕೃತಿಯಲ್ಲೇ ಜೀವಿಸು. - ೧೦:೪೦, ೨೩ ಜನವರಿ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಆಸೆ ಪ್ರಾಮಾಣಿಕವಾಗಿದ್ದರೆ ಅದು ಖಂಡಿತ ಈಡೇರುತ್ತದೆ. - ೦೭:೨೬, ೧೦ ಮೇ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
*ಆಡಳಿತದ ಹೆಸರಲ್ಲಿ ನಡೆಯುವ ದುಂದುವೆಚ್ಚ ಮಹಾನ್‌ ರಾಷ್ಟ್ರದ್ರೋಹ.- ೦೭:೨೬, ೦೩ ನವೆಂಬರ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
[[ವರ್ಗ:ರಾಷ್ಟ್ರೀಯತೆ]]
"https://kn.wikiquote.org/wiki/ಮಹಾತ್ಮ_ಗಾಂಧಿ" ಇಂದ ಪಡೆಯಲ್ಪಟ್ಟಿದೆ