"ಆಲ್ಬರ್ಟ್‌ ಐನ್‌ಸ್ಟೀನ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚುNo edit summary
No edit summary
*ಕನಸುಗಳನ್ನು ಸಾಕಾರಗೊಳಿಸಲು ಮಾಡುವ ಪ್ರಯತ್ನ ನಿಮ್ಮ ಮಿತಿಯನ್ನೂ ಮೀರಿ ನೀವು ಬೆಳೆಯುವಂತೆ ಮಾಡಿಬಿಡುತ್ತದೆ. - ೧೦:೩೬, ೩೦ ಮೇ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಯಶಸ್ವಿ ವ್ಯಕ್ತಿಯಾಗಲು ಪ್ರಯತ್ನಿಸಬೇಡಿ. ಮೌಲ್ಯಯುತ ವ್ಯಕ್ತಿಯಾಗಲು ಪ್ರಯತ್ನಿಸಿ. - ೦೭:೨೩, ೧೧ ಆಗಸ್ಟ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಯಶಸ್ವಿ ಮನುಷ್ಯನಾಗುವುದಕ್ಕೆ ಪ್ರಯತ್ನಿಸುವ ಬದಲು ಮೌಲಿಕವಾದ ವ್ಯಕ್ತಿತ್ವವುಳ್ಳ ಮನುಷ್ಯನಾಗಲು ಪ್ರಯತ್ನಿಸು. - ೦೪:೨೮, ೧೪ ಏಪ್ರಿಲ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಕೆಟ್ಟ ಕೆಲಸ ಮಾಡುವವರಿಂದ ಜಗತ್ತು ನಾಶವಾಗುವುದಿಲ್ಲ, ಆದರೆ ಅದಕ್ಕಾಗಿ ಏನೂ ಮಾಡದೆ ಸುಮ್ಮನೆ ಅವರನ್ನು ನೋಡುತ್ತಾ ಕೂರುವವರಿಂದ ನಾಶವಾಗುತ್ತದೆ. - ೧೦:೦೦, ೩ ಮೇ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ: ಪ್ರಜಾವಾಣಿ]]
೧,೪೯೫

edits

"https://kn.wikiquote.org/wiki/ವಿಶೇಷ:MobileDiff/7531" ಇಂದ ಪಡೆಯಲ್ಪಟ್ಟಿದೆ