ಎಮರ್‌ಸನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Duplicate page
೧ ನೇ ಸಾಲು:
*ಯಾರು ಪ್ರೀತಿಸಬಲ್ಲರೋ ಅವರು ಯಾವುದೇ ಸಂದರ್ಭದಲ್ಲಿ ಮುದುಕರಲ್ಲ. - ೦೫:೫೨, ೩ ಮಾರ್ಚ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸಿಟ್ಟು ಅವಿವೇಕದ ಬೀಜ. ಅದನ್ನು ಬಿತ್ತಲೇಬೇಡಿ. - ೦೫:೫೬, ೧ ಜೂನ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಒಳ್ಳೆಯ ನಡತೆಗೆ ಇತರರ ಒಳ್ಳೆಯ ನಡತೆಯ ಊರುಗೋಲು ಬೇಕು. - ೦೨:೪೯, ೧೧ ಅಕ್ಟೋಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ಪ್ರಜಾವಾಣಿ]]
 
*ಮನುಷ್ಯರು ಅದ್ಭುತವಾಗಿ ಕಾಣುವುದನ್ನು ಪ್ರೀತಿಸುತ್ತಾರೆ; ಅದೇ ವಿಜ್ಞಾನದ ಬೀಜ. - ೦೮:೪೪, ೫ ಫೆಬ್ರುವರಿ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಭಯಕ್ಕೆ ಉತ್ತಮ ಔಷಧಿ ‘ಜ್ಞಾನ’. - ೦೭:೩೧, ೨೮ ಮಾರ್ಚ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
"https://kn.wikiquote.org/wiki/ಎಮರ್‌ಸನ್‌" ಇಂದ ಪಡೆಯಲ್ಪಟ್ಟಿದೆ