ಮಹಾತ್ಮ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೬ ನೇ ಸಾಲು:
*ಆಸೆ ಪ್ರಾಮಾಣಿಕವಾಗಿದ್ದರೆ ಅದು ಖಂಡಿತ ಈಡೇರುತ್ತದೆ. - ೦೭:೨೬, ೧೦ ಮೇ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಆಡಳಿತದ ಹೆಸರಲ್ಲಿ ನಡೆಯುವ ದುಂದುವೆಚ್ಚ ಮಹಾನ್‌ ರಾಷ್ಟ್ರದ್ರೋಹ.- ೦೭:೨೬, ೦೩ ನವೆಂಬರ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಕಾಮವು ಸುಂದರವೂ, ಉದಾತ್ತವೂ ಆದ ವಸ್ತು. ಆ ವಿಷಯದಲ್ಲಿ ನಾಚಿಕೆ ಪಡಬೇಕಾದ್ದು ಏನೂ ಇಲ್ಲ. - ೧೦:೨೦, ೧೫ ಡಿಸೆಂಬರ್ ೨೦೧೩ ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ
*ನಮ್ಮ ಮಾತಿಗಿಂತ ನಮ್ಮ ಜೀವನವನ್ನೇ ನಮ್ಮ ವಿಷಯವಾಗಿ ಮಾತನಾಡಲು ಬಿಡುವುದು ಉತ್ತಮ. - ೧೭:೫೬, ೨೨ ಏಪ್ರಿಲ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಅರ್ಹರ ಮುಂದೆ ವ್ಯಂಗ್ಯವಿಲ್ಲದ ತಪ್ಪೊಪ್ಪಿಗೆ ಹಾಗೂ ಮತ್ತೆ ಅದೇ ತಪ್ಪು ಮಾಡುವುದಿಲ್ಲ ಎಂಬ ಭರವಸೆಯೇ ನಿಜವಾದ ಪಶ್ಚಾತ್ತಾಪ. - ೧೦:೫೩, ೧೫ ಜನವರಿ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ: ಪ್ರಜಾವಾಣಿ]]
[[ವರ್ಗ:ರಾಷ್ಟ್ರೀಯತೆ]]
"https://kn.wikiquote.org/wiki/ಮಹಾತ್ಮ_ಗಾಂಧಿ" ಇಂದ ಪಡೆಯಲ್ಪಟ್ಟಿದೆ