ಶಿವರಾಮ ಕಾರಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
* ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ. - ೧೦:೧೬, ೨೮ ಜನವರಿ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ
*ನಾಲ್ಕು ಜನರಿಗೆ ಅನ್ಯಾಯವಾಗದಂತೆ ಬದುಕಬೇಕು. ಪರರಿಗೆ ಸುಖ ಕೊಡಲು ಆಗದಿದ್ದರೆ ದುಃಖ ಮಾತ್ರ ಕೊಡಬಾರದು. - ೧೭:೨೭, ೨೭ ಫೆಬ್ರುವರಿ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
{{ವ್ಯಕ್ತಿ}} {{ಲೇಖಕ}}
 
*ನಾಳೆ ಏನೆಂಬ ಪ್ರಶ್ನೆಗಿಂತಲೂ ‘ಇಂದು ಹೇಗೆ?’ ಎನ್ನುವ ಪ್ರಶ್ನೆ ನಮಗೆ ಮಹತ್ತರವಾಗಿ ಕಾಣಬೇಕು. - ೦೭:೧೧, ೧೩ ಫೆಬ್ರುವರಿ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಮಕ್ಕಳನ್ನು ಕುಬ್ಜ ವೃದ್ಧರೆಂದು ತಿಳಿಯದ, ಅವರ ಸಹಜ ವಿಕಾಸಕ್ಕೆ ಹಾತೊರೆಯುವ ಶಿಕ್ಷಣ ಮತ್ತು ಶಿಕ್ಷಕರು ಬೇಕು. - ೦೪:೩೪, ೨೧ ಜುಲೈ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸತ್ಯವು ಕೂಡ ಆಯಾ ಕಾಲಮಾನದ ತುಲನೆಯಿಂದ ಬದಲಾಗುವ ಜೀವನ ನಿರ್ಣಯ. - ೦೬:೫೨, ೧೮ ಆಗಸ್ಟ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಜೀವನದಿಂದಲೇ ದೇವರು ಉದ್ಭವಿಸಬೇಕು, ಬೆಳೆಯಬೇಕು. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು. - ೦೫:೪೫, ೧೦ ನವೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ಪ್ರಜಾವಾಣಿ]]
 
*ಅಹಂಕಾರಿ ಸದಾ ಸಂಶಯದ ಸ್ವಭಾವದವನಾಗಿರುತ್ತಾನೆ. - ೦೭:೩೫, ೫ ಮಾರ್ಚ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಯಾರು ಪ್ರಪಂಚದ ಸುಖವನ್ನು ಹೆಚ್ಚಿಸಲು ಯತ್ನಿಸುತ್ತಾರೋ, ಅವರು ತಮ್ಮ ಸುಖವನ್ನೂ ಹೆಚ್ಚಿಸಿಕೊಳ್ಳುತ್ತಾರೆ. - ೧೩:೫೭, ೧೪ ಮೇ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
*ಹಣ ಎಂದರೆ ಉಪ್ಪು ಇದ್ದಂತೆ. ಅದನ್ನು ತುಸುವೇ ನಾಲಿಗೆಯ ಮೇಲಿರಿಸಿಕೊಂಡರೆ ರುಚಿ, ಹೆಚ್ಚಾಗಿ ತಿಂದರೆ ದಾಹ.[http://sirisoundarya.com/1399-2/ sirisoundarya.com]
*ಪ್ರಾಣಿ ಜೀವನ ಮಿತವಾದದು , ಮನುಷ್ಯ ಜೀವನ ಬಹುಮುಖವಾದದು.
*ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ , ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ ?
*ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ. - ೧೦:೧೬, ೨೮ ಜನವರಿ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
{{ವ್ಯಕ್ತಿ}} {{ಲೇಖಕ}}
"https://kn.wikiquote.org/wiki/ಶಿವರಾಮ_ಕಾರಂತ" ಇಂದ ಪಡೆಯಲ್ಪಟ್ಟಿದೆ