ವಿನ್‌ಸ್ಟನ್‌ ಚರ್ಚಿಲ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
*ನಿರಾಶಾವಾದಿ ಪ್ರತಿಯೊಂದು ಅವಕಾಶದಲ್ಲೂ ಕಷ್ಟವನ್ನು ನೋಡುತ್ತಾನೆ. ಆಶಾ ವಾದಿಯಾದವನು ಪ್ರತಿಯೊಂದು ಕಷ್ಟದಲ್ಲೂ ಅವಕಾಶವನ್ನು ಗುರುತಿಸುತ್ತಾನೆ. - ೦೩:೨೩, ೨೪ ಅಕ್ಟೋಬರ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ವ್ಯಕ್ತಿ ಎಷ್ಟು ಎತ್ತರಕ್ಕೆ ಏರಿದ್ದಾನೆ ಎಂಬುದು ಮುಖ್ಯವಲ್ಲ. ಬದಲಿಗೆ ಕೆಳಗೆ ಬಿದ್ದಾಗ ಆತ ಪುಟಿದು ಹೇಗೆ ಮೇಲೇಳುತ್ತಾನೆ ಎಂಬುದರಲ್ಲಿ ಅವನ ಯಶಸ್ಸು ಅಳೆಯಬೇಕು - ೦೫:೨೪, ೨೨ ಫೆಬ್ರುವರಿ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]
 
*ಆಶಾವಾದಿಯಾದವನು ಎಲ್ಲ ಕಷ್ಟಗಳಲ್ಲೂ ಅವಕಾಶಗಳನ್ನೇ ಹುಡುಕುತ್ತಾನೆ. - ೦೫:೦೯, ೧೬ ಮೇ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ತುಂಬಾ ಬಿಡುವು ಇಲ್ಲದವರಿಗೆ ಚಿಂತೆ ಮಾಡುವುದಕ್ಕೆ ಸಮಯ ಇರುವುದಿಲ್ಲ. - ೧೩:೫೨, ೧೭ ಜನವರಿ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸುಧಾರಿಸಬೇಕು ಎಂದರೆ ಬದಲಾಗಬೇಕು. ದೋಷವಿಲ್ಲದ ಸ್ಥಿತಿ ತಲುಪಬೇಕು ಎಂದಾದರೆ ಮತ್ತೆ ಮತ್ತೆ ಬದಲಾಗುತ್ತಿರಬೇಕು. - ೦೫:೩೦, ೨೮ ಏಪ್ರಿಲ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಯಶಸ್ಸೇ ಅಂತಿಮವಲ್ಲ. ವೈಫಲ್ಯವೇ ಕೊನೆಯಲ್ಲ. ಮನುಷ್ಯನನ್ನು ಕಾಯುವುದು ಆತನಲ್ಲಿರುವ ಮುನ್ನುಗ್ಗುವ ಗುಣ. - ೧೪:೩೬, ೨೩ ಜೂನ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಯಶಸ್ಸೇ ಕೊನೆಯಲ್ಲ. ಸೋಲು ಮಾರಣಾಂತಿಕವೂ ಅಲ್ಲ. ಮನುಷ್ಯನಿಗೆ ಮುನ್ನಡೆಯುವ ಧೈರ್ಯ ಇರಬೇಕು. - ೦೭:೦೯, ೪ ಮಾರ್ಚ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ: ಪ್ರಜಾವಾಣಿ]]