ವಿಲಿಯಂ ಶೇಕ್ಸ್‌ಪಿಯರ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಊಟ್ಛ್ → UTC using AWB
No edit summary
೧ ನೇ ಸಾಲು:
*ಅನರ್ಹರಿಗಾಗಿ ನಿಮ್ಮ ಪ್ರೀತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ. - ೧೧:೫೨, ೧೦ ಆಗಸ್ಟ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಪ್ರೀತಿಯ ಮೌಲ್ಯ ತಿಳಿಯದ ಅಪಾತ್ರರಿಗಾಗಿ ನಿಮ್ಮ ಪ್ರೀತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ. - ೦೯:೦೩, ೪ ಡಿಸೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಎಷ್ಟು ತಿಳಿದಿದೆಯೋ ಅದಕ್ಕಿಂತ ಕಡಿಮೆ ಮಾತನಾಡುವುದು ಸೂಕ್ತ. - ೧೫:೪೩, ೧೬ ಮಾರ್ಚ್ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
*ದುಃಖಿಗಳಿಗಿರುವ ಏಕಮಾತ್ರ ಪರಿಹಾರ ‘ಭರವಸೆ’. - ೧೧:೦೪, ೭ ಏಪ್ರಿಲ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
[[ವರ್ಗ:ಪ್ರಜಾವಾಣಿ]]