ಸಾಕ್ರೆಟಿಸ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಊಟ್ಛ್ → UTC (2) using AWB
No edit summary
೨ ನೇ ಸಾಲು:
*ವ್ಯಕ್ತಿಗೆ ಸತ್ಯವನ್ನು ತಿಳಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದೇ ಶಿಕ್ಷಣ. - ೦೬:೪೫, ೬ ಅಕ್ಟೋಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಾನು ಯಾರಿಗೂ ಏನನ್ನೂ ಬೋಧಿಸಲಾರೆ. ಅವರು ಯೋಚಿಸುವಂತೆ ಮಾತ್ರ ಮಾಡಬಲ್ಲೆ. - ೦೪:೦೦, ೨೪ ಡಿಸೆಂಬರ್ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ನಮಗೆ ಏನೂ ತಿಳಿದಿಲ್ಲ ಎನ್ನುವುದನ್ನು ಅರಿಯುವುದೇ ನಿಜವಾದ ವಿವೇಕ . - ೧೦:೦೮, ೧೦ ಫೆಬ್ರುವರಿ ೨೦೧೫ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಅಸೂಯೆ ಎನ್ನುವುದು ಆತ್ಮಕ್ಕೆ ಅಂಟಿದ ಹುಣ್ಣು. - ೦೬:೦೩, ೩ ಮಾರ್ಚ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಬುದ್ಧಿ ಇಲ್ಲದ ಐಶ್ವರ್ಯ ಕಡಿವಾಣ ಇಲ್ಲದ ಕುದುರೆಯಂತೆ. - ೦೯:೨೭, ೧೫ ನವೆಂಬರ್ ೨೦೧೬ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
*ಸತ್ಯದ ಜತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ. - ೦೫:೦೦, ೧೩ ಜನವರಿ ೨೦೧೪ (UTC)  ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ.
 
[[ವರ್ಗ:ಪ್ರಜಾವಾಣಿ]]
"https://kn.wikiquote.org/wiki/ಸಾಕ್ರೆಟಿಸ್‌" ಇಂದ ಪಡೆಯಲ್ಪಟ್ಟಿದೆ